भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

adjacent

ಪಕ್ಕದ, ಮಗ್ಗುಲಿನ

adjoining (=contiguous)

ಲಗತ್ತಾದ, ಸೇರಿಕೊಂಡಿರುವ, ಪಕ್ಕದಲ್ಲಿರುವ

adjournment

ಮುಂದೂಡಿಕೆ, ನಿಲುವಳಿ

adjournment motion

ನಿಲುವಳಿ ಸೂಚನೆ

adjudge

ನ್ಯಾಯ ನಿರ್ಣಯಿಸು, ತೀರ್ಪುಕೊಡು

adjudicate

ನ್ಯಾಯ ನಿರ್ಣಯ ಮಾಡು

adjudication

ನ್ಯಾಯ ನಿರ್ಣಯ, ತೀರ್ಪುನೀಡಿಕೆ

adjudicator

ನ್ಯಾಯ ನಿರ್ಣಯಿಸುವವನು

adjustment

ಹೊಂದಾಣಿಕೆ

administer

ಆಡಳಿತನಡೆಸು, ಪ್ರಮಾಣ ಮಾಡಿಸು, ನ್ಯಾಯಕೊಡು

administer oath

ಪ್ರತಿಜ್ಞಾವಿಧಿ ಬೋಧಿಸು

administration

ಆಡಳಿತ, ಕಾರ್ಯಭಾರ

administration of justice

ನ್ಯಾಯಾಡಳಿತ

administrative

ಆಡಳಿತಾತ್ಮಕ

administrative action

ಆಡಳಿತಾತ್ಮಕಕ್ರಿಯೆ, ಆಡಳಿತಾತ್ಮಕಕಾರ್ಯ

administrative appraisal

ಆಡಳಿತಾತ್ಮಕ ಮೌಲ್ಯನಿರ್ಣಯ

administrative approval

ಆಡಳಿತಾತ್ಮಕ ಅನುಮೋದನೆ

administrative authority

ಆಡಳಿತಾತ್ಮಕ ಪ್ರಾಧಿಕಾರ

administrative control

ಆಡಳಿತಾತ್ಮಕ ನಿಯಂತ್ರಣ

administrative department

ಆಡಳಿತಾತ್ಮಕ ಇಲಾಖೆ, ಆಡಳಿತಾತ್ಮಕ ವಿಭಾಗ

Search Dictionaries

Loading Results

Follow Us :   
  Download Bharatavani App
  Bharatavani Windows App