भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

advance

ಮುಂಗಡ, ಮುನ್ನಡೆ, ಮುಂಚಲನ

advance booking

ಮುಂಗಡ ಕಾದಿರಿಸುವಿಕೆ

advance copy

ಮುಂಗಡ ಪ್ರತಿ

advance payment

ಮುಂಗಡ ಸಂದಾಯ

advanced increment

ಮುಂಗಡ ವೇತನಬಡ್ತಿ

adverse entry

ಪ್ರತಿಕೂಲ/ವಿರುದ್ಧ-ನಮೂದು

adverse remarks

ಪ್ರತಿಕೂಲ ಷರಾ

adverse report

ಪ್ರತಿಕೂಲ ವರದಿ

advertisement

ಜಾಹೀರಾತು, ಪ್ರಚಾರ

advice

ಸಲಹೆ, ಅಭಿಪ್ರಾಯ, ಸೂಚನೆ

advice of payment

ಸಂದಾಯ ಸೂಚನೆ

advisory committee

ಸಲಹಾ ಸಮಿತಿ

advisory council

ಸಲಹಾ ಪರಿಷತ್ತು

advocate

ವಕೀಲ, ನ್ಯಾಯವಾದಿ

affairs

ವ್ಯವಹಾರಗಳು

affidavit

ಶಪಥ ಪತ್ರ, ಅಫಿಡವಿಟ್ಟು

affiliation

ಸಂಲಗ್ನತೆ, ಸಂಯೋಜನೆ

affirmation

ದೃಢೀಕರಣ, ಪ್ರತಿಜ್ಞಾವಚನ

affirmative

ಸಕಾರಾತ್ಮಕ

afford

ಒದಗಿಸು, ಸಮರ್ಥನಾಗಿರು

Search Dictionaries

Loading Results

Follow Us :   
  Download Bharatavani App
  Bharatavani Windows App