भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

alertness

ಚುರುಕು, ಜಾಗರೂಕತೆ

alias

ಉಪನಾಮ, ಉರುಫ್, ಅಲಿಯಾಸ್, ಯಾನೆ

all inclusive cost

ಎಲ್ಲವನ್ನೂ ಒಳಗೊಂಡ ಬೆಲೆ

All India Services

ಅಖಿಲ ಭಾರತೆ ಸೇವೆಗಳು

all rights reserved

ಎಲ್ಲ ಹಕ್ಕುಗಳನ್ನೂ ಕಾದಿರಿಸಿದೆ

allegation

ಆಪಾದನೆ

allegiance

ನಿಷ್ಠೆ

alliance

ಮೈತ್ರಿ, ಸಂಬಂಧ

allied services

ಸಂಬಂಧಿತ ಸೇವೆ

allocation

ನಿಗದಿ

allotment

ಹಂಚುವುದು, ಹಂಚಿಕೆ

allotment letter

ಹಂಚಿಕೆ ಪತ್ರ

allottee

ಭಾಗಸ್ಥ, ಹಂಚಿತ, ಹಂಚಿಕೆಪಡೆದವ

allow an appeal

ಮೇಲ್ಮನವಿಗೆ ಸಮ್ಮತಿಸುವುದು, ಅನುಮತಿಸುವುದು

allowable

ಅನುಮತಿಸಲಾದ

allowable expenses

ಅನುಮತಿಸಲಾದ ವೆಚ್ಚಗಳು

allowance

ಭತ್ಯೆ

alphabetic order

ಅಕಾರಾದಿ ಕ್ರಮ

altercation

ವಾಕ್ಕಲಹ, ಮಾತಿನ ಜಗಳ

alternate

ಪರ್ಯಾಯ, ಒಂದುಬಿಟ್ಟು ಮತ್ತೊಂದು

Search Dictionaries

Loading Results

Follow Us :   
  Download Bharatavani App
  Bharatavani Windows App