भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

alternative

ಪರ್ಯಾಯ, ಒಂದರಬದಲು ಮತ್ತೊಂದು

amalgamation

ಬೆರಸು, ಮಿಶ್ರಗೊಳಿಸು, ಸಂಯೋಜಿಸು

amended draft

ತಿದ್ದಿದ ಕರಡು

amendment

ತಿದ್ದು ಪಡಿ

amenity

ಸೌಲಭ್ಯ, ಸೌಕರ್ಯ

amicable

ಪರಸ್ಪರ ಸಮ್ಮತಿಯ, ಸ್ನೇಹಪೂರ್ಣ

ammunition

ಮದ್ದುಗುಂಡು, ಯುದ್ಧಸಾಮಗ್ರಿ

amortization of debt

ಪರಾಧೀನ ಮಾಡಲಾಗದ ಋಣ

amount

ಮೊಬಲಗು, ಮೊತ್ತ

amount of pension

ಪಿಂಚಣಿಯ ಮೊತ್ತ

analogous post

ಸದೃಶವಾದ ಹುದ್ದೆ, ಅನುರೂಪವಾದ ಹುದ್ದೆ

analysis

ವಿಶ್ಲೇಷಣೆ

analytical study

ವಿಶ್ಲೇಷಣಾತ್ಮಕ ಅಧ್ಯಯನ

ancestor

ಪೂರ್ವಜ, ಪೂರ್ವಿಕ

ancillary industry

ಅನುಗತ ಕೈಗಾರಿಕೆ, ಅನುಷಂಗೀ ಉದ್ಯಮ

animosity

ಬದ್ಧ ದ್ವೇಷ, ಬದ್ಧ ವೈರ

annexure

ಅನುಬಂಧ, ಸೇರ್ಪಡೆ

anniversary

ವಾರ್ಷಿಕೋತ್ಸವ

announcement

ಘೋಷಣೆ, ಪ್ರಕಟಣೆ, ಸಾರುವುದು

annoyance

ಸಿಡುಕು

Search Dictionaries

Loading Results

Follow Us :   
  Download Bharatavani App
  Bharatavani Windows App