भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

audio-visual publicity

ದೃಶ್ಯ-ಶ್ರವಣ ಪ್ರಚಾರಕಾರ್ಯ

audit

ಲೆಕ್ಕ ಪರಿಶೋಧನೆ

audit objection

ಲೇಖಾ ಪರಿಶೋಧನಾ ಆಕ್ಷೇಪಣೆ

audit paragraph

ಲೆಕ್ಕ ಪರಿಶೋಧನಾ ಪ್ಯಾರ

audit report

ಲೆಕ್ಕ ಪರಿಶೋಧನಾ ವರದಿ

audited accounts

ಪರಿಶೋಧಿತ ಲೆಕ್ಕ

audited balance sheet

ಪರಿಶೋಧಿತ ಜಮಾಖರ್ಚುಪಟ್ಟಿ, ಪರಿಶೋಧಿತ ಆರ್ಥಿಕ ಸ್ಥಿತಿ ವಿವರ ಪಟ್ಟಿ

auditing

ಲೇಖಾ ಪರಿಶೋಧನೆ

auditor’s report

ಲೇಖಾ ಪರಿಶೋಧಕರ ವರದಿ

auditorium

ಸಭಾಂಗಣ, ಶೋತೃಭವನ

austerity

ಬಿಗು, ಕಠಿಣ, ಉಗ್ರ

austerity measures

ಬಿಗುವಿನ ಕ್ರಮ ಕಠಿಣ ಕ್ರಮ

authentic

ಅಧಿಕೃತ, ನಂಬಲರ್ಹ, ನೈಜ

authorised representative

ಅಧಿಕೃತ ಪ್ರತಿನಿಧಿ

authoritative

ಅಧಿಕೃತ

authority

ಅಧಿಕೃತ, ಪ್ರಾಧಿಕಾರ, ಅಧಿಕಾರಿ, ಪರಿಣತ

authority letter

ಅಧಿಕೃತ ಪತ್ರ

authorized

ಅಧಿಕೃತ

authorized capital

ಅಧಿಕೃತ ಬಂಡವಾಳ

automatic

ಸ್ವಯಂಚಾಲಿತ, ತಂತಾನೆ

Search Dictionaries

Loading Results

Follow Us :   
  Download Bharatavani App
  Bharatavani Windows App