भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

accessory

ಉಪಸಾಧನ, ಪೂರಕ

accident

ಅಪಘಾತ, ಆಕಸ್ಮಿಕ

acclimatization

ಸನ್ನಿವೇಶಕ್ಕೆ ಒಗ್ಗಿಕೊಳ್ಳುವಿಕೆ, ವಾತಾವರಣಕ್ಕೆ ಒಗ್ಗಿಕೊಳ್ಳುವಿಕೆ

accommodation

ವಸತಿ, ಸ್ಥಳಾವಕಾಶ

accompanist

ಜೊತೆಗೂಡಿದವ, ಸಂಗಡಿಗ

accord

ಒಪ್ಪಂದ, ಒಪ್ಪಿಗೆ ನೀಡು

accordance

ಒಪ್ಪಿಗೆ, ಮಂಜೂರಾತಿ

accordingly

ತದನುಸಾರವಾಗಿ

account

ಹೊಣೆಯಾಗು, ಕಾರಣಕೊಡು, ಖಾತೆ, ಲೆಕ್ಕ, ಹೇಳಿಕೆ

account for

ಜವಾಬ್ದಾರಿಹೊರು, ಲೆಕ್ಕನೀಡು

account head

ಲೆಕ್ಕಶೀರ್ಷಿಕೆ

accountability

ಹೊಣೆಗಾರಿಕೆ,ಜವಾಬ್ದಾರಿ

accountable

ಹೊಣೆಗಾರನಾದ, ಜವಾಬ್ದಾರನಾದ

accountancy

ಲೆಕ್ಕಶಾಸ್ತ್ರ

accountant

ಲೆಕ್ಕಿಗ, ಲೆಕ್ಕಗುಮಾಸ್ತ

accrued benefit

ಸಂಚಿತಲಾಭ, ಕೂಡಿಬರುವಲಾಭ

accrued pension

ಸಂಚಿತ ಪಿಂಚಣಿ

accumulation

ಶೇಖರಣೆ, ಸಂಚಯನ

accuracy

ನಿಖರತೆ, ಖಚಿತತೆ

accurate

ನಿಖರವಾದ, ಕರಾರುವಾಕ್ಕಾದ, ಸರಿಯಾದ

Search Dictionaries

Loading Results

Follow Us :   
  Download Bharatavani App
  Bharatavani Windows App