भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

building

ಕಟ್ಟಡ, ಭವನ

bulk

ಸಗಟು, ರಾಶಿ, ಒಟ್ಟು

bulk purchase

ಸಗಟು ಖರೀದಿ

bulletin

ಲಘು ಪ್ರಕಟಣೆ ಬುಲೇಟಿನ್

bumper crop

ಹುಲುಸು ಬೆಳೆ

bunching of vacancies

ಖಾಲಿ ಹುದ್ದೆಗಳನ್ನು ಒಟ್ಟುಗೂಡಿಸುವುದು

bungling

ಅತಂತ್ರ ಮಾಡು, ಗಲಿಬಿಲಿಮಾಡು, ಅಡ್ಡಾದಿಡ್ಡಿಮಾಡು

bureaucracy

ಅಧಿಕಾರ ಶಾಹಿ, ನೌಕರ ಶಾಹಿ

bureaucrat

ಅಧಿಕಾರಿ, ನೌಕರ

business class

ವ್ಯಾಪಾರೀವರ್ಗ

business hours (= hours of business)

ಕೆಲಸದ ವೇಳೆ

businessman

ವ್ಯಾಪಾರಿ

buy-back

ಮರುಖರೀದಿ, ವಾಪಸ್ ಕೊಳ್ಳು

buyer

ಖರೀದಿದಾರ

by hand

ಮುದ್ದಾಂ, ಖುದ್ದಾಗಿ

by post

ಅಂಚೆ ಮೂಲಕ

bye election (by election)

ಉಪಚುನಾವಣೆ

Search Dictionaries

Loading Results

Follow Us :   
  Download Bharatavani App
  Bharatavani Windows App