भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

balance sheet

ಅಢಾವೆ ಪಟ್ಟಿಕೆ, ಅರ್ಥಿಕ ವಿವರ ಪಟ್ಟಿ, ಆಸ್ತಿ ಹೊಣೆ ಪಟ್ಟಿ

balanced budget

ಸಮತೋಲನದ ಆಯ-ವ್ಯಯ, ಸಮ ತೋಲನದ ಮುಂಗಡ ಪತ್ರ/ಬಜೆಟ್ಟು

ballot

ಗುಪ್ತ ಮತದಾನ

ballot box

ಗುಪ್ತ ಮತ ಪೆಟ್ಟಿಗೆ

ballot paper

ಗುಪ್ತ ಮತ ಪತ್ರ

ban

ನಿಷೇಧ, ನಿಷೇಧಿಸು

bank

ಬ್ಯಾಂಕು, ಅವಲಂಬಿಸು

bank account

ಬ್ಯಾಂಕು ಲೆಕ್ಕ

bank balance

ಬ್ಯಾಂಕ್ ಶಿಲ್ಕು

bank charges

ಬ್ಯಾಂಕು ಶುಲ್ಕ

bank guarantee

ಬ್ಯಾಂಕ್ ಖಾತರಿ, ಬ್ಯಾಂಕ್ ಗ್ಯಾರಂಟಿ

bank holiday

ಬ್ಯಾಂಕಿನ ರಜೆ

bank rate

ಬ್ಯಾಂಕು ದರ

bank reconciliation

ಬ್ಯಾಂಕು ಲೆಕ್ಕದ ಸಮನ್ವಯ

bank security

ಬ್ಯಾಂಕ್ ಭದ್ರತೆ

bank statement

ಬ್ಯಾಂಕ್ ವಿವರಣ ಪತ್ರ

banking facility

ಬ್ಯಾಂಕ್ ವ್ಯವಹಾರದ ಅನುಕೂಲ

banking hours

ಬ್ಯಾಂಕಿನ ಕೆಲಸದ ವೇಳೆ

banking transaction

ಬ್ಯಾಂಕಿನ ವ್ಯವಹಾರ

bankrupt

ದಿವಾಳಿ

Search Dictionaries

Loading Results

Follow Us :   
  Download Bharatavani App
  Bharatavani Windows App