भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

before cited

ಮೊದಲು ಉಲ್ಲೇಖಸಿದ, ಮೊದಲು ಹೇಳಲಾದ

behaviour

ನಡವಳಿಕೆ, ವರ್ತನೆ, ನಡತೆ

belief

ನಂಬಿಕೆ

below par

ಅಸಲಿಗಿಂತ ಕಡಿಮೆ ಮೌಲ್ಯದ

bench

ನ್ಯಾಯಪೀಠ, ಬೆಂಚು

benchmark

ಮಟ್ಟ, ಗುರುತು

beneficial

ಲಾಭದಾಯಕ, ಅನುಕೂಲಕರ

beneficiary

ಫಲಾನುಭವಿ

benefit

ಲಾಭ, ಹಿತ

benefit of doubt

ಸಂದೇಹದ ಲಾಭ

benevolence

ಉದಾತ್ತತೆ, ದಯಾಪರತೆ

benevolent fund

ಉದಾರ ನಿಧಿ, ಹಿತನಿಧಿ

bequeath

ಉಯಿಲು ಮೂಲಕ ಕೊಡು

bequest

ಉಯಿಲು ಕೊಡುಗೆ

bereaved

ವಿಯೋಗ ಹೊಂದಿದ, ಅಗಲಿದ, ನಷ್ಟಹೊಂದಿದ

best endeavours

ಅತ್ಯುತ್ತಮ ಪ್ರಯತ್ನಗಳು, ಅತ್ಯುತ್ತಮ ಪರಿಶ್ರಮಗಳು

betterment

ಅಭಿವೃದ್ಧಿ, ಪುರೋಭಿವೃದ್ಧಿ

bias

ಪಕ್ಷಪಾತ, ಒಲವು

biased opinion

ಪಕ್ಷಪಾತದಿಂದ ಕೂಡಿದ ಅಭಿಪ್ರಾಯ

bibliography

ಗ್ರಂಥ ಸೂಚಿ, ಗ್ರಂಥ ವಿವರಣಪಟ್ಟಿ

Search Dictionaries

Loading Results

Follow Us :   
  Download Bharatavani App
  Bharatavani Windows App