भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

board of directors

ನಿರ್ದೇಶಕ ಮಂಡಳಿ

board of revenue

ರಾಜಸ್ವ ಮಂಡಳಿ

boarding and lodging

ಊಟ ಮತ್ತು ವಸತಿ

body

ನಿಕಾಯ, ಸಂಸ್ಥೆ, ಶರೀರ, ಶವ

bodyguard

ಅಂಗರಕ್ಷಕ

bogus voucher

ನಕಲಿ ವೋಚರು, ನಕಲಿ ರಸೀದಿ

bonafides

ಪ್ರಾಮಾಣಿಕತೆ, ಸದ್ಭಾವಿಕ

bond

ಬಂಧ ಪತ್ರ, ಮುಚ್ಚಳಿಕೆ, ಬಾಂಡ್

bonded labour

ಜೀತ ಪದ್ಧತಿ

bonus

ಅಧಿಲಾಭಾಂಶ, ಬೋನಸ್ಸು

book of reference

ಪರಾಮರ್ಶನ ಗ್ರಂಥ

book value

ಪುಸ್ತಕ ಮೌಲ್ಯ

book-keeper

ಲೆಕ್ಕ ಬರಹಗಾರ

book-keeping

ಲೆಕ್ಕ ಬರಹ

booking office

ಬುಕಿಂಗ್ ಕಛೇರಿ, ಟಿಕೆಟ್ ನೀಡುವ ಕಛೇರಿ

booklet

ಕಿರು ಹೊತ್ತಿಗೆ, ಪುಸ್ತಿಕೆ

booth

ಮಳಿಗೆ, ಕಟ್ಟೆ

booth capturing

ಮತಗಟ್ಟೆ ವಶಪಡಿಸಿಕೊಳ್ಳುವುದು

border allowance

ಸೀಮಾಭತ್ಯೆ, ಗಡಿ ಭತ್ಯೆ

border line

ಗಡಿರೇಖೆ, ಸೀಮಾರೇಖೆ

Search Dictionaries

Loading Results

Follow Us :   
  Download Bharatavani App
  Bharatavani Windows App