भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

break down

ಕುಸಿದು ಬೀಳು, ಕೆಟ್ಟು ನಿಂತು ಹೋಗು

break in service

ಸೇವಾಭಂಗ

break-up

ವಿಂಗಡಣೆ, ವಿತರಣೆ, ಹಂಚಿಕೆ, ಒಡೆದು ಚೂರಾಗು

breakage

ಒಡೆತ, ಒಡೆದ ವಸ್ತು, ಒಡೆತ ನಷ್ಟ

breed

ಪೀಳಿಗೆ, ಜಾತಿ, ವಂಶ, ತಳಿ

bribe

ಲಂಚ, ರುಷುವತ್ತು

brief

ವಕಾಲತ್ತು, ಸಂಕ್ಷಿಪ್ತ, ಪಕ್ಷಸಾರ

brief resume

ಪಕ್ಷಸಾರವನ್ನು ಮತ್ತೆ ಪ್ರಾರಂಭಿಸುವುದು

briefing

ಪಕ್ಷಸಾರವನ್ನು ಹೇಳುವುದು

brilliant record

ಉಜ್ವಲ ದಾಖಲೆ, ಯಶಸ್ವಿದಾಖಲೆ

bring into notice

ಗಮನಕ್ಕೆ ತರು

broadcast

ಪ್ರಸಾರ ಮಾಡು, ಬಿತ್ತರಿಸು

broadsheet

ಬೃಹತ್ ಹಾಳೆ

brochure

ಚಿಕ್ಕಪುಸ್ತಕ

brokerage

ದಳ್ಳಾಳಿ ಶುಲ್ಕ

brought forward (b/f)

ಮುಂದೆತರಲಾದ

budget allocation

ಆಯವ್ಯಯಹಂಚಿಕೆ, ಬಜೆಟ್ ಹಂಚಿಕೆ

budget estimate

ಆಯವ್ಯಯ ಪತ್ರದ ಅಂದಾಜು, ಬಜೆಟ್ ಅಂದಾಜು

budget provision

ಆಯ ವ್ಯಯದಲ್ಲಿ ಅವಕಾಶ

bugetary control

ಆಯವ್ಯಯ ನಿಯಂತ್ರಣ

Search Dictionaries

Loading Results

Follow Us :   
  Download Bharatavani App
  Bharatavani Windows App