भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567892627Next >

C

cabin baggage

ಕ್ಯಾಬಿನ್ ಸರಂಜಾಮು

cabinet

ಮಂತ್ರಿ ಮಂಡಳ, ಸಚಿವ ಸಂಪುಟ

cadre

ಕೇಡರ್, ಪದ ವೃಂದ

calamity

ಆಪತ್ತು, ವಿಪತ್ತು

calculation

ಲೆಕ್ಕಚಾರ, ಗಣನೆ

calendar year

ಕ್ಯಾಲೆಂಡರ್ ವರ್ಷ

campaign

ಚಳುವಳಿ, ಆಂದೋಲನ

campus

ಆವರಣ

campus interview

ಕ್ಯಾಂಪಸ್ ಸಂದರ್ಶನ

cancel

ರದ್ದುಮಾಡು, ತೊಡೆದು ಹಾಕು

cancellation

ರದ್ದತಿ

candidate

ಅಭ್ಯರ್ಥಿ, ಉಮೇದುವಾರ

candidature

ಉಮೇದುವಾರಿಕೆ

canvassing

ಪ್ರಚಾರಮಾಡು, ಮತಬೇಡು, ವ್ಯಾಪ್ತಿ

capability

ಸಾಮರ್ಥ್ಯ

capable

ಸಮರ್ಥ, ಶಕ್ತ

capacity

ಸಾಮರ್ಥ್ಯ, ಧಾರಣ ಶಕ್ತಿ, ಕ್ಷಮತೆ

capital

ಬಂಡವಾಳ, ಮೂಲಧನ, ರಾಜಧಾನಿ

capital expenditure

ಬಂಡವಾಳ ವ್ಯಯ, ಬಂಡವಾಳಖರ್ಚು
< previous1234567892627Next >

Search Dictionaries

Loading Results

Follow Us :   
  Download Bharatavani App
  Bharatavani Windows App