भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

effects

ಸಾಮಾನುಗಳು, ಸರಕು, ಪರಿಣಾಮಗಳು

efficacy

ಪರಿಣಾಮಕಾರಿತ್ವ

efficiency

ಸಾಮರ್ಥ್ಯ, ದಕ್ಷತೆ

efficient

ಸಮರ್ಥ

ejectment

ಉಚ್ಚಾಟಿಸು, ಹೊರದೂಡು, ಹೊರತಳ್ಳು

elaborate

ವಿವರವಾಗಿ, ವಿಶದವಾಗಿ, ವಿಸ್ತಾರವಾಗಿ

elapse

ಕಾಲಮೀರಿಹೋಗು, ಕಾಲ ಕಳೆದು ಹೋಗು

elected representative

ಚುನಾಯಿತ ಪ್ರತಿನಿಧಿ

election

ಚುನಾವಣೆ

electoral college

ಮತದಾರರ ಗಣ

electorate

ಮತದಾರ ಮಂಡಳಿ

electrification

ವಿದ್ಯುದೀಕರಣ

electronic media

ಎಲೆಕ್ಟ್ರಾನಿಕ್ ಮಾಧ್ಯಮ

elementary

ಪ್ರಾಥಮಿಕ, ಮೂಲಕೂಪದ

eligibility

ಅರ್ಹತೆ

eligibility test

ಅರ್ಹತಾ ಪರೀಕ್ಷೆ

elimination

ತೆಗೆದು ಹಾಕುವಕ್ರಿಯೆ

eloquence

ವಾಗ್ಮಿತೆ

embarrass

ಇಕ್ಕಟ್ಟಿಗೆ ಸಿಲುಕು, ತಬ್ಬಿಬ್ಬುಗೊಳ್ಳು

embezzlement

ಮೋಸದಿಂದ ಸ್ವಂತಕ್ಕೆ ಬಳಸಿಕೊಳುವುದು, ದುರುಪಯೋಗ ಪಡಿಸಿಕೊಳ್ಳುವುದು, ಅಕ್ರಮ ವಿನಿಯೋಗ

Search Dictionaries

Loading Results

Follow Us :   
  Download Bharatavani App
  Bharatavani Windows App