भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

empowerment

ಸಬಲೀಕರಣ, ಸಶಕ್ತೀಕರಣ, ಹೆಚ್ಚಿನ ಅಧಿಕಾರ ನೀಡುವುದು, ಅಧಿಕೃತ ಗೊಳಿಸುವುದು

en bloc

ಸಾಮೂಹಿಕವಾಗಿ, ಒಟ್ಟಿಗೆ, ಒಟ್ಟಾಗಿ

en masse

ಒಟ್ಟಾಗಿ, ಸಾಮುದಾಯಿಕವಾಗಿ

en route

ದಾರಿಯಲ್ಲಿ, ಮಾರ್ಗದಲ್ಲಿ, ಮೂಲಕ

enact

ಕಾನೂನು ಮಾಡು, ಅಧಿನಿಯಮ ಮಾಡು

enactment

ಅಧಿನಿಯಮನ, ಕಾನೂನು ಮಾಡುವುದು, ಕಾನೂನು, ಶಾಸನ

encash

ನಗದು ಹಣಪಡೆ, ನಗದೀಕರಿಸು, ನಗದುಪಡೆ

enclose

ಲಗತ್ತು, ಲಗತ್ತಿಸು

encouragement

ಪ್ರೋತ್ಸಾಹ, ಉತ್ತೇಜನೆ, ಪ್ರೇರಣೆ, ಹುರಿದುಂಬು

encroachment

ಆಕ್ರಮಣ, ಅತಿ ಕ್ರಮಣ

encumbrance

ಪೂರ್ವಾಧಿ, ಭಾರದಹೊಣೆ, ಋಣಭಾರ

end product

ಉತ್ಪತ್ತಿಯಾದ ವಸ್ತು

endorse

ಸಮರ್ಥಿಸು, ಹಿಂಬರೆ

endowment

ದತ್ತಿ, ಉಂಬಳಿ, ಕೊಡುಗೆ, ಧರ್ಮದತ್ತಿ, ದೈವದತ್ತ

energy

ಶಕ್ತಿ, ಸಾಮರ್ಥ್ಯ

enforce

ಜಾರಿ ಮಾಡು, ಜಾರಿಗೊಳಿಸು

engage

ವಾಗ್ದಾನ ಮಾಡು, ತೊಡಗು, ಪ್ರವೃತ್ತನಾಗು, ನಿರತನಾಗು

enhancement

ಹೆಚ್ಚಳ, ವರ್ಧನೆ

enjoin

ಆಜ್ಞೆ, ಆದೇಶ, ಕಟ್ಟಳೆ, ಆಜ್ಞೆಮಾಡು, ಆದೇಶಿಸು

enquiry

ವಿಚಾರಣೆ

Search Dictionaries

Loading Results

Follow Us :   
  Download Bharatavani App
  Bharatavani Windows App