भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

epitome

ಸಂಗ್ರಹ, ಅಡಕಪತ್ರ, ಅಡಕ, ಸಾರ, ಸಂಕ್ಷಿಪ್ತ, ನಿರೂಪಣೆ ಸಂಕ್ಷೇಪ

equality

ಸಮಾನತೆ, ಸಮತೆ

equilibrium

ಸಮತೋಲನ, ಸಮ್ಮತಿ

equipment

ಸಜ್ಜು, ಸಿದ್ಧತೆ, ಸಾಧನ ಸಾಮಗ್ರಿ, ಸಾಮಾನು ಸರಂಜಾಮು

equity

ನ್ಯಾಯ ನೀತಿ, ಸಾಮ್ಯ

equivalent

ಸಮನಾದ

equivocal

ಎರಡರ್ಥದ, ಸಂಶಯಾರ್ಥದ, ಸಂಶಯಾಸ್ಪದವಾದ, ಸಂದಿಗ್ಧವಾದ

eradicate

ನಿರ್ಮೂಲ ಮಾಡು

errata

ಒಪ್ಪೋಲೆ

error

ತಪ್ಪು, ದೋಷ, ಸ್ಖಾಲಿತ್ಯ

escalation

ವೃದ್ಧಿ, ಏರಿಕೆ

escort

ಮೈಗಾವಲು, ಬೆಂಗಾವಲು

essential

ಆವಶ್ಯಕ, ಅಗತ್ಯ

establishment

ಸ್ಥಾಪನೆ, ಸಿಬ್ಬಂದಿ

estimate

ಅಂದಾಜು

estimated cost

ಅಂದಾಜು ಬೆಲೆ

ethics

ನೀತಿಶಾಸ್ತ್ರ, ನೀತಿ, ಆಚಾರ ನೀತಿ

etiquette

ಶಿಷ್ಟಾಚಾರ, ರೀತಿ-ನೀತಿ, ನೀತಿ ನಿಯಮ

evacuation

ಖಾಲಿಮಾಡುವುದು, ನಿರ್ವಾಗಿತಗೊಳಿಸು

evade

ನುಣುಚಿಕೊ, ಹಾರಿಕೊ, ತಪ್ಪಿಸಿಕೊ

Search Dictionaries

Loading Results

Follow Us :   
  Download Bharatavani App
  Bharatavani Windows App