भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

evaluation

ಬೆಲೆಕಟ್ಟು, ಮೌಲ್ಯ ನಿರ್ಣಯ ಮಾಡು

even number

ಸಮ ಸಂಖ್ಯೆ

eventual

ಕಟ್ಟಕಡೆ, ಕೊನೆ

eviction

ಹೊರಹಾಕುವ, ಒಕ್ಕಲೆಬ್ಬಿಸುವ, ಹೊರದೂಡುವ

evidence

ಸಾಕ್ಷಿ

evolve

ರೂಪಿಸು, ವಿಕಸಿಸು

ex gratia

ಅನುಗ್ರಹ ಪೂರ್ವಕ, ಕೃಪಾ ವೂರ್ವಕ

ex gratia payment

ಅನುಗ್ರಹ ಪೂರ್ವಕ ಪಾವತಿ, ಕೊಡುಗೆ

ex-officio

ಪದನಿಮಿತ್ತ

ex-parte

ಏಕ ಪಕ್ಷೀಯ

ex-post facto

ಘಟನಾನಂತರ, ಘಟನೋತ್ತರ

exact

ಯಥಾರ್ಥ, ಖಚಿತ, ನಿಖರ, ಒತ್ತಾಯದಿಂದ ಪಡೆ

examination

ಪರೀಕ್ಷೆ, ಪರಿಶೀಲನೆ, ವಿಚಾರಣೆ

examinee

ಪರೀಕ್ಷಾರ್ಥಿ

examiner

ಪರೀಕ್ಷಕ

example

ಉದಾಹರಣೆ, ದೃಷ್ಟಾಂತ

excavation

ಅಗೆತ, ಉತ್ಖನನ

excellent

ಶ್ರೇಷ್ಠವಾದ, ಘನವಾದ, ಅತ್ಯುತ್ತಮವಾದ

exception

ಅಪವಾದ, ಆಕ್ಷೇಪಣೆ, ವಿನಾಯಿತಿ

exceptional

ಅಸಾಧಾರಣ

Search Dictionaries

Loading Results

Follow Us :   
  Download Bharatavani App
  Bharatavani Windows App