भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

excess

ಅಧಿಕ, ಅತಿರಿಕ್ತ, ಹೆಚ್ಚಾದ

exchange

ಅದಲು-ಬದಲು, ಪರಿವರ್ತನ, ವಿನಿಮಯ, ವಿನಿಮಯ ಕೇಂದ್ರ

exchequer

ರಾಜ್ಯಕೋಶ, ಬೊಕ್ಕಸ

excise (=excise duty)

ಅಬಕಾರಿ, ಉತ್ಪಾದನ

exclude

ಬಿಟ್ಟುಬಿಡು, ಹೊರತು ಪಡಿಸು, ಸೇರಿಸದಿರು

excuse

ನೆಪ ಕಾರಣ, ಕ್ಷಮೆ, ಕ್ಷಮಿಸು

execute

ಜಾರಿ ಮಾಡು, ಅಮಲ್ದಾರಿಮಾಡು, ಕಾರ್ಯರೂಪಕ್ಕೆತರು

executive

ಕಾರ್ಯಕಾರಿ, ಕಾರ್ಯನಿರ್ವಾಹಕ, ಜಾರಿ ಮಾಡುವ, ಆಡಳಿತಾತ್ಮಕ

executive committee

ಕಾರ್ಯಣಾರಿ ಸಮಿತಿ, ಕಾರ್ಯ ನಿರ್ವಾಹಕಸಮಿತಿ

executive power

ಕಾರ್ಯ ನಿವರ್ಹಣೆಯ ಅಧಿಕಾರ, ಆಡಳಿತಾತ್ಮಕ ಅಧಿಕಾರ

executive staff

ಆಡಳಿತಾತ್ಮಕ ಅಧಿಕಾರಿಗಳು

executives

ಅಧಿಕಾರಿ ವರ್ಗ, ಕಾರ್ಯಪಾಲಕವರ್ಗ

exempt

ವಿನಾಯಿತಿ ಕೊಡು

exemption

ವಿನಾಯಿತಿ, ವಿಮೋಚನೆ, ಬಿಡುಗಡೆ

exercise

ವ್ಯಾಯಾಮ, ಅಂಗಸಾಧನೆ, ಕಸರತ್ತು, ಅಭ್ಯಾಸ, ಪ್ರಯೋಗ, ಚಲಾವಣೆ, ಚಲಾಯಿಸು, ಅಭ್ಯಾಸ ಮಾಡಿಸು, ಬಿಡಿಸು ಪ್ರಯೋಗಿಸು

exhaust

ಬಹಿರ್ಗಮನ, ಬರಿದು ಮಾಡು, ಉಪಯೋಗಿಸು, ಮುರಿಸು

exhaustive

ವ್ಯಾಪಕ, ಸಮಗ್ರ

exhibit

ಹಾಜರುಪಡಿಸು, ಪ್ರದರ್ಶಿಸು, ಪ್ರದರ್ಶನ, ದಾಖಲೆ

exigency

ಆವಶ್ಯಕತೆ, ಜರೂರು, ಅಗತ್ಯತೆ, ತುರ್ತು

exim policy

ಆಮದು-ರಪ್ತು ನೀತಿ

Search Dictionaries

Loading Results

Follow Us :   
  Download Bharatavani App
  Bharatavani Windows App