भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

exit

ನಿಷ್ಕ್ರಮಣ

exit interview

ನಿರ್ಗಮನ ಸಂದರ್ಶನ

exit policy

ನಿರ್ಗಮನ ತತ್ವ

exit poll

ನಿರ್ಗಮನ ಮತದಾನ

exonerate

ದೋಷಮುಕ್ತಮಾಡು, ಆರೋಪಮುಕ್ತಮಾಡು, ವಿಮೋಚನೆಮಾಡು ಮುಕ್ತಗೊಳಿಸು

expansion

ವಿಸ್ತರಣೆ, ಹರಡುವಿಕೆ, ಹಿಗ್ಗಿಸು, ವಿಕಸಿಸು

expatriation

ಸ್ವದೇಶ ಬಹಿಷ್ಕಾರ, ಸ್ವದೇಶ ಬಹಿಷ್ಕರಣ

expedient

ಮುಕ್ತ, ತಕ್ಕ, ಅನುಕೂಲವಾದ, ಯಥೋಚಿತ, ಸಮಯೋಚಿತ

expedite

ತ್ವರಿತ ಗೊಳಿಸು, ತ್ವರೆ ಮಾಡು

expel

ಹೊರದೂಡು, ಹೊರಗಟ್ಟು, ಹೊರಡಿಸು

expenditure

ಖರ್ಚು, ವೆಚ್ಚ, ವ್ಯಯ

experience

ಅನುಭವ, ವ್ಯವಹಾರಜ್ಞಾನ

experiment

ಪ್ರಯೋಗ, ಪರೀಕ್ಷೆ

expert

ತಜ್ಞ, ಚತುರ, ನಿಪುಣ, ಪ್ರವೀಣ

expiry

ಅವಧಿ ತೀರಿದ, ಮುಗಿದ

expiry date

ಅವಧಿ ಮುಗಿದ ದಿನಾಂಕ

explanation

ವಿವರಣೆ

explicit

ಸ್ಪಷ್ಟ, ವ್ಯಕ್ತ, ಪ್ರಕಟ

exploitation

ಶೋಷಣೆ, ಉಪಯೋಗ, ಪ್ರಯೋಜನಪಡೆ

explore

ಅನ್ವೇಷಿಸು, ಹುಡುಕು

Search Dictionaries

Loading Results

Follow Us :   
  Download Bharatavani App
  Bharatavani Windows App