भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234Next >

G

gainful employment

ಲಾಭದಾಯಕ ಉದ್ಯೋಗ

gainful occupation

ಲಾಭದಾಯಕ ವೃತ್ತಿ

gate pass

ಗೇಟ್ ಪಾಸು, ಪ್ರವೇಶ ಪತ್ರ

gazetted

ರಾಜ ಪತ್ರಾಂಕಿತ, ಗೆಜೆಟೆಡ್

gazetted holiday

ಗೆಜೆಟೆಡ್ ರಜೆ, ಪತ್ರಾಂಕಿತ ರಜೆ

general

ಸಾರ್ವತ್ರಿಕ, ಸಾಮಾನ್ಯ, ಮುಖ್ಯಸೇನಾಧಿಪತಿ, ಸೇನಾನಿ

general administration

ಸಾಮಾನ್ಯ ಆಡಳಿತ

general body

ಸಾಮಾನ್ಯ ಸಭೆ, ಸಾಧಾರಣ ವಿಭಾಗ

general election

ಸಾರ್ವತ್ರಿಕ ಚುನಾನಣೆ

general meeting

ಸಾಮಾನ್ಯ ಸಭೆ

general practice

ಸಾಮಾನ್ಯ ಆಚರಣೆ, ಸಾಮಾನ್ಯರೂಢಿ

general procedure

ಸಾಮಾನ್ಯ ಕಾರ್ಯ ವಿಧಾನ

general rule

ಸಾರ್ವತ್ರಿಕ ನಿಯಮ

general ward

ಸಾಮಾನ್ಯ ವಾರ್ಡು

generation

ತಲೆಮಾರು, ಪೀಳಿಗೆ, ಉತ್ಪತ್ತಿ, ಉತ್ಪಾದನೆ

genius

ಅಸಾಧಾರಣ ಪ್ರತಿಭೆ, ಜಾಯಮಾನ

genuine

ಪ್ರಾಮಾಣಿಕ, ಸಾಚಾ, ಯಥಾರ್ಥ

gift

ಕೊಡುಗೆ, ಕಾಣಿಕೆ, ದಾನ

gist

ಸಾರಾಂಶ, ತಿರುಳು
< previous1234Next >

Search Dictionaries

Loading Results

Follow Us :   
  Download Bharatavani App
  Bharatavani Windows App