भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

joint

ಜಂಟಿ, ಸಹ, ಸಂಯುಕ್ತ

joint account

ಸಂಯುಕ್ತ ಖಾತೆ

joint cadre

ಸಂಯುಕ್ತ ಪದ ವೃಂದ

joint committee

ಸಂಯುಕ್ತ ಸಮಿತಿ

joint consultative committee

ಸಂಯುಕ್ತ ಸಮಾಲೋಚನಾ ಸಮಿತಿ

joint family

ಅವಿಭಕ್ತ ಕುಟುಂಬ, ಒಟ್ಟುಕುಟುಂಬ

joint ownership

ಸಂಯುಕ್ತ ಒಡೆತನ, ಸಂಯುಕ್ತಸ್ವಾಮಿತ್ವ

joint responsibility

ಸಂಯುಕ್ತ ಜವಾಬ್ದಾರಿ

joint venture

ಸಂಯುಕ್ತ ಉದ್ಯಮ

jointly

ಸಂಯುಕ್ತವಾಗಿ, ಜೊತೆಯಾಗಿ

jointly and severally

ಸಂಯುಕ್ತವಾಗಿ ಮತ್ತು ಪ್ರತ್ಯೇಕವಾಗಿ

journal

ಪತ್ರಿಕೆ, ದಿನ ಪುಸ್ತಕ, ರೋಜ ಪುಸ್ತಕ

journalist

ಪತ್ರಕರ್ತ

judgement

ತೀರ್ಪು, ನಿರ್ಣಯ

judicial

ನ್ಯಾಯಿಕ

judicial custody

ನ್ಯಾಯಿಕ ವಶ, ನ್ಯಾಯಿಕ ಕಸ್ಟಡಿ, ನ್ಯಾಯಾಂಗ ಕಸ್ಟಡಿ

judicial enquiry

ನ್ಯಾಯಿಕ ವಿಚಾರಣೆ, ನ್ಯಾಯಾಂಗ ವಿಚಾರಣೆ

judicial notice

ನ್ಯಾಯಾಂಗ ಸೂಚನೆ

judicial power

ನ್ಯಾಯಾಂಗ ಅಧಿಕಾರ

judicial service

ನ್ಯಾಯಾಂಗ ಸೇವೆ

Search Dictionaries

Loading Results

Follow Us :   
  Download Bharatavani App
  Bharatavani Windows App