भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

last date

ಅಂತಿಮ ದಿನಾಂಕ

last payment

ಕೊನೆಯ ಪಾವತಿ, ಅಂತಿಮ ಪಾವತಿ

lasting

ಬಹುಕಾಲ ಬಾಳಿಕೆಗೆ ಬರುವ, ಶಾಶ್ವತ

lastly

ಕೊನೆಯದಾಗಿ, ಅಂತಿಮವಾಗಿ

late

ವಿಳಂಬ

late attendance statement

ತಡವಾದ ಹಾಜರಿ ವಿವರ ಪತ್ರ

late duty

ತಡವಾದ ಶುಲ್ಕ, ತಡವಾದ ಕರ್ತವ್ಯ

late payment

ವಿಳಂಬ ಪಾವತಿ

latest

ಇತ್ತೀಚಿನ

laudable

ಮೆಚ್ಚತಕ್ಕ, ಪ್ರಶಂಸನೀಯ

launch

ಪ್ರಾರಂಭಿಸು, ಉಡಾಯಿಸು

law

ಕಾನೂನು

law and order

ಕಾನೂನು ಮತ್ತು ಸುವ್ಯವಸ್ಥೆ

law breaker

ಕಾನೂನು ಭಂಗ ಮಾಡುವವನು

law court (=court of law)

ಕಾನೂನು ನ್ಯಾಯಾಲಯ

lawsuit

ದಾವೆ, ಮೊಕದ್ದಮೆ

lawyer

ವಕೀಲ, ಲಾಯರು, ನ್ಯಾಯವಾದಿ

layoff

ವಜಾ ಮಾಡುವದು, ತಾಕ್ಕಾಲಿಕ ವಿಸರ್ಜನೆ, ವಜಾ ಅವಧಿ

layout

ರೂಪುರೇಖೆ, ನಕ್ಷೆ, ವಿನ್ಯಾಸ, ಹೊಸಬಡಾವಣೆ

leader

ನಾಯಕ, ಸಭಾನಾಯಕ

Search Dictionaries

Loading Results

Follow Us :   
  Download Bharatavani App
  Bharatavani Windows App