भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

liaison

ಸಂಪರ್ಕ

library

ಗ್ರಂಥಾಲಯ, ಪುಸ್ತಕ ಭಂಡಾರ

licence

ಅನುಮತಿ, ಅನುಜ್ಞಾಪತ್ರ

licence holder

ಪರವಾನಗಿ ಹೊಂದಿದವನು

licensed

ಪರವಾನಗಿ ಪಡೆದ

licensee

ಲೈಸೆನ್ಸುದಾರ

lien

ಧಾರಣಾಧಿಕಾರ

life certificate

ಜೀವಿತಪ್ರಮಾಣಪತ್ರ

limit

ಪರಿಮಿತಿ, ಮಿತಿ

limitation

ಎಲ್ಲೆ, ಕಾಲಪರಿಮಿತಿ, ನಿರ್ಬಂಧ

limited

ನಿಯಮಿತ, ಪರಿಮಿತ, ಸೀಮಿತ

limited concern

ನಿಯಮಿತ ಕಂಪನಿ, ಸಂಸ್ಥೆ

limited liability

ಪರಿಮಿತವಾದ, ಕಡಿಮೆ, ಸೀಮಿತ, ಹೊಣೆ

limited tender

ಪರಿಮಿತ, ಸೀಮಿತಟೆಂಡರು

link

ಸಂಬಂಧ, ಸಂಪರ್ಕ, ಕೊಂಡಿ, ಕುಣಿಕೆ

link language

ಸಂಪರ್ಕಭಾಷೆ

linked

ಸಂಪರ್ಕಿತ, ಜೊತೆಗೂಡಿದ

linked file

ಜೊತೆಗೂಡಿದ ಕಡತ, ಸಂಬಂಧಪಟ್ಟಕಡತ

liquidated damages

ನಿಗದಿತ ಹಾನಿ ಪರಿಹಾರ

liquidation

ಪರಿಸಮಾಪ್ತಿ, ಸಮಾಪನ, ಋಣವಿಮೋಚನ

Search Dictionaries

Loading Results

Follow Us :   
  Download Bharatavani App
  Bharatavani Windows App