भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

liquidator

ಋಣ ವಿಮೋಚಕ

list

ಯಾದಿ, ಪಟ್ಟಿ, ಪಟ್ಟಿಮಾಡು

list of business

ಕಾರ್ಯಸೂಚಿ

literate

ಸಾಕ್ಷರನಾದವನು, ಅಕ್ಷರಸ್ಥ

litigant

ವಿವಾದದಲ್ಲಿ ತೊಡಗಿಕೊಂಡವನು, ವಿವಾದಿ, ಕಕ್ಷಿಗಾರ

litigation

ವ್ಯಾಜ್ಯ, ಮೊಕದ್ದಮೆ

livery allowance

ಪೋಷಾಕು, ಉಡುಪಿನ ಭತ್ಯೆ

livestock

ಜಾನುವಾರು, ಪಶುಸಂಪತ್ತು

living standard

ಜೀವನ ಮಟ್ಟ

living wage

ಜೀವನ ಮಜೂರಿ

loading

ಹೇರುವುದು, ಬಂದೂಕಿಗೆ ಗುಂಡು ತುಂಬುವುದು

loan

ಸಾಲ, ಕಡ, ಎರವಲು

loaner

ಸಾಲ ಕೊಡುವವನು

loaning department

ಸಾಲ ನೀಡುವ ವಿಭಾಗ

lobby

ಒಲಿಸು, ಪ್ರಭಾವ ಬೀರು, ಮೊಗಸಾಲೆ

lobbying

ಲಾಬಿಮಾಡುವುದು, ತನ್ನ ಪರವಾಗಿ ಗುಂಪು ಜೊತೆಗೂಡಿಸುವುದು

lock in period

ಬೀಗ ಬಂಧದ ಅವಧಿ

lock out

ಬೀಗ ಮುದ್ರೆ

locus standi

ಸ್ಥಾನಾಧಿಕಾರ

lodging

ವಸತಿ

Search Dictionaries

Loading Results

Follow Us :   
  Download Bharatavani App
  Bharatavani Windows App