भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

log book

ಪ್ರಯಾಣದ, ವಾಹನದ ದಿನಚರಿ

logic

ತರ್ಕಶಾಸ್ತ್ರ, ನ್ಯಾಯಶಾಸ್ತ್ರ

logo

ಪ್ರತೀಕ ಚಿಹ್ನೆ, ಲೋಗೊ

long distance call

ದೂರ ಸಂಪರ್ಕ ಕರೆ

long hand

ಕೈಬರಹ, ಹಸ್ತ ಲೇಖನ

lot

ತುಂಬ, ಬಹಳ, ಚೀಟಿ ಎತ್ತುವುದು, ರಾಶಿ

low grade

ಕೆಳ ದರ್ಜೆ

lower

ಕೆಳ ಮಟ್ಟದ, ಕೆಳಗಿನ

lowest rate

ಕನಿಷ್ಠ ಬೆಲೆ

loyal

ಪ್ರಾಮಾಣಿಕ, ನಿಷ್ಠೆಯಿಂದ ಕೂಡಿದ

lump sum

ಒಟ್ಟು ಮೊತ್ತ, ಇಡಿಗಂಟು

lumpsum grant

ಒಟ್ಟುಮೊತ್ತದ ಅನುದಾನ

Search Dictionaries

Loading Results

Follow Us :   
  Download Bharatavani App
  Bharatavani Windows App