भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567Next >

L

labour

ಶ್ರಮ, ಶ್ರಮಿಕ, ಹೆರಿಗೆ

labour charges

ಮಜೂರಿ

labour contract

ಕಾರ್ಮಿಕ ಗುತ್ತಿಗೆ, ಕಾರ್ಮಿಕ ಕರಾರು

labour court

ಕಾರ್ಮಿಕ ನ್ಯಾಯಾಲಯ

labour dispute

ಕಾರ್ಮಿಕ ವಿವಾದ

labour force

ಕಾರ್ಮಿಕ ಬಲ, ಕಾರ್ಮಿಕ ಪಡೆ

labour laws

ಕಾರ್ಮಿಕ ಕಾನೂನು, ಕಾರ್ಮಿಕ ಶಾಸನ

labour room

ಹೆರಿಗೆ ಕೋಣೆ

labour union

ಕಾರ್ಮಿಕ ಸಂಘ

labour welfare

ಕಾರ್ಮಿಕ ಕಲ್ಯಾಣ

land aquisition

ಭೂಸ್ವಾಧೀನ

land mark

ಹೆಗ್ಗುರುತು, ಮೈಲಿಗಲ್ಲು

land records

ಭೂದಾಖಲೆ, ಜಮೀನು ದಾಖಲೆ

land reforms

ಭೂ ಸುಧಾರಣೆ

land revenue

ಭೂ ಕಂದಾಯ

land settlement

ಭೂ ಇತ್ಯರ್ಥ

land tenure
land use certificate

ಭೂಮಿಗೇಣಿ, ಭೂ ಧಾರಣ ಪದ್ಧತಿ
ಭೂ ಬಳಕೆ ಪ್ರಮಾಣ ಪತ್ರ

Lapse

ಲೋಪ, ಕೈತಪ್ಪಿ ಹೋಗು

large scale

ಬೃಹತ್ ಪ್ರಮಾಣದ
< previous1234567Next >

Search Dictionaries

Loading Results

Follow Us :   
  Download Bharatavani App
  Bharatavani Windows App