भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

mandate

ಕಟ್ಟಾಜ್ಞೆ, ಅಧ್ಯಾದೇಶ

mandatory

ಆದೇಶಕ, ಆಜ್ಞಾಪಕ, ಅನಿವಾರ್ಯ, ಕಡ್ಡಾಯದ, ನಿರ್ಧಾರಿತ

mandays

ದುಡಿಮೆಯ ದಿನಗಳು

manhours

ಮಾನವ ಗಂಟೆಗಳು, ದುಡಿಮೆಯ ಗಂಟೆಗಳು

manifesto

ಘೋಷಣಾ ಪತ್ರ

manipulation

ಕೈವಾಡ, ಕೈಚಳಕ

manoeuvre

ಯುಕ್ತಿಯಿಂದ ನಿರ್ವಹಿಸುವುದು

manpower

ಮಾನವಶಕ್ತಿ, ಜನಶಕ್ತಿ, ಮಾನವ ಸಂಪನ್ಮೂಲ

manual

ಶಾರೀರಿಕ, ದೈಹಿಕ ಶ್ರಮದ, ಕೈಪಿಡಿ

manual labour

ದೈಹಿಕ ದುಡಿಮೆ, ಶಾರೀರಿಕ ಶ್ರಮ

manufacture

ತಯಾರಿಕೆ, ನಿರ್ಮಾಣ, ತಯಾರಿಸು

manufacturer

ತಯಾರಿಸುವವನು, ನಿರ್ಮಾತೃ

manuscript

ಹಸ್ತಪ್ರತಿ, ಕೈಬರಹದ ಪ್ರತಿ

map

ನಕ್ಷೆ

margin

ಪಾರ್ಶ್ವ, ಬದಿ, ಅಂಚು

marginal

ಅಂಚಿನ, ಪಾರ್ಶ್ವದ

marital status

ವೈವಾಹಿಕ ಸ್ಥಿತಿ

mark

ಚಿಹ್ನೆ, ಗುರುತು

marketing

ವ್ಯಾಪಾರವಹಿವಾಟು

marketing economy

ವ್ಯಾಪಾರವಹಿವಾಟು ಆರ್ಥಿಕತೆ

Search Dictionaries

Loading Results

Follow Us :   
  Download Bharatavani App
  Bharatavani Windows App