भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

marks obtained

ಪಡೆದಿರುವ ಅಂಕಗಳು

marksheet

ಅಂಕ ಪಟ್ಟಿ

mass

ಸಮೂಹ, ರಾಶಿ, ಜನಸಮೂಹ

mass communication

ಸಮೂಹ ಸಂವಹನ

mass consumption

ಸಾಮೂಹಿಕಬಳಕೆ

mass immunization

ಸಾಮೂಹಿಕ ನಿರೋಧ, ಸಮೂಹನಿರೋಧ

mass media

ಸಮೂಹಮಾಧ್ಯಮ

mass production

ಸಾಮೂಹಿಕ ಉತ್ಪಾದನೆ

master file

ಪ್ರಧಾನ, ಮುಖ್ಯಕಡತ

master of ceremonies

ಸಮಾರಂಭಗಳ ಸಮಾಯೋಜಕ

master plan

ಬೃಹತ್ಯೋಜನೆ

matching grant

ಅನುರೂಪದ ಅನುದಾನ

material

ಸರಕು, ವಸ್ತು, ಭೌತಿಕ, ವಿಷಮಿತ, ಐಹಿಕ

maternity

ಹೆರಿಗೆಯ, ಪ್ರಸವದ

maternity leave

ಹೆರಿಗೆ ರಜೆ

matriculate

ಮೆಟ್ರಿಕ್ ಪಾಸಾದವನು

matrimonial

ವೈವಾಹಿಕ

mature

ಪರಿಪಕ್ವ, ಪೂರ್ಣ, ಅವಧಿ ಮುಗಿದ

maturity date

ಮುಕ್ತಾಯ ದಿನಾಂಕ, ಅವಧಿ ಮುಗಿದ ದಿನಾಂಕ

maximum

ಗರಿಷ್ಠ

Search Dictionaries

Loading Results

Follow Us :   
  Download Bharatavani App
  Bharatavani Windows App