भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

means

ಸಾಧನ ಸಲಕರಣೆ, ಸಾಮಗ್ರಿ ಆದಾಯ

measure

ಕ್ರಮ, ಉಪಾಯ, ಅಳತೆ, ಮಾನ

measurement

ಅಳತೆ

measures

ಕ್ರಮಗಳು

mechanic

ಯಾಂತ್ರಿಕ, ಯಂತ್ರಶಿಲ್ಪ, ಯಂತ್ರಶಾಸ್ತ್ರಜ್ಞ

mechanical

ಯಾಂತ್ರಿಕ

mechanism

ಯಂತ್ರ ರಚನೆ, ಯಂತ್ರ ಶಿಲ್ಪ, ಯಂತ್ರಿಗ

media

ಮಾಧ್ಯಮ, ಸಂಪರ್ಕ, ಮಾಧ್ಯಮ

mediate

ಮಧ್ಯಸ್ಥಿಕೆವಹಿಸು

medical

ವೈದ್ಯಕೀಯ

medical benefit

ವೈದ್ಯಕೀಯನೆರವು, ವೈದ್ಯಕೀಯಲಾಭ

medical examination

ವೈದ್ಯಕೀಯ ಪರೀಕ್ಷೆ

medico-legal

ವೈದ್ಯ-ನ್ಯಾಯಿಕ

medium

ಮಾಧ್ಯಮ

meeting in camera

ರಹಸ್ಯ ಸಭೆ, ಗುಪ್ತಸಭೆ

member

ಸದಸ್ಯ

memo

ಜ್ಞಾಪನ

memorial

ಸ್ಮಾರಕ, ಸ್ಮರಣೀಯ

mental ability

ಮಾನಸಿಕ ಅರ್ಹತೆ, ಯೋಗ್ಯತೆ

menu

ಸಾಮಗ್ರಿ ಪಟ್ಟಿ, ಸೂಚಿ

Search Dictionaries

Loading Results

Follow Us :   
  Download Bharatavani App
  Bharatavani Windows App