भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

merger

ವಿಲಯನ

merit

ಅರ್ಹತೆ, ಗುಣ

merit list

ಅರ್ಹತಾ ಪಟ್ಟಿ

merit scholarship

ಅರ್ಹತಾ ವಿದ್ಯಾರ್ಥಿ ವೇತನ

meritorious

ಶ್ರೇಷ್ಠ, ಹೆಚ್ಚಿನ ಗುಣಮಟ್ಟದ ಶ್ಲಾಘ್ಯ

merits

ಅರ್ಹತೆಗಳು

message

ಸಂದೇಶ

method

ವಿಧಾನ

methodology

ವೈಧಾನಿಕ, ಕಾರ್ಯಪ್ರಣಾಲಿ

metropolitan area

ಮಹಾನಗರ ಪ್ರದೇಶ

middle income group

ಮಧ್ಯಮ ಆದಾಯ ವರ್ಗ

middleman

ಮಧ್ಯವರ್ತಿ

midwifery

ಸೂಲಗಿತ್ತಿ ತನ, ಪ್ರಸೂತಿ ವಿದ್ಯೆ

migrant

ವಲಸೆಬಂದ

mileage

ಮೈಲಿ ಭತ್ಯೆ, ದೂರ, ಲಾಭ

militancy

ಹೋರಾಟದ ಸ್ವಭಾವ

millennium

ಸಹಸ್ರ ಮಾನ

miniature

ಕಿರು ರೂಪ, ಚಿಕ್ಕ ಪ್ರತಿರೂಪ

minimum

ಕನಿಷ್ಠ

mining

ಗಣಿಗಾರಿಕೆ

Search Dictionaries

Loading Results

Follow Us :   
  Download Bharatavani App
  Bharatavani Windows App