भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ministerial

ಲಿಪಿಕ ವರ್ಗದ

ministry

ಮಂತ್ರಿ ಮಂಡಲ, ಸಚಿವಾಲಯ

minor

ಅಪ್ರಾಪ್ತ ವಯಸ್ಸಿನ, ಅಪ್ರಧಾನ, ಸಣ್ಣ, ಒಳ

minor works

ಸಣ್ಣಕಾಮಗಾರಿಗಳು

minority

ಅಲ್ಪ ಸಂಖ್ಯಾತ, ಅಪ್ರಾಪ್ತ ವಯಸ್ಕತೆ

minutes

ಸಂಕ್ಷಿಪ್ತ ಟಿಪ್ಪಣಿಗಳು, ಸೂಚ್ಯಾದೇಶ

misappropriation

ದುರುಪಯೋಗ

misbehaviour

ದುರ್ವರ್ತನೆ, ಅಸಭ್ಯವರ್ತನೆ

miscarriage of justice

ನ್ಯಾಯ ವಿಫಲತೆ

miscellaneous

ಸಂಕೀರ್ಣ, ಇತರೆ, ವಿವಿಧ

mischief

ಕೀಟಲೆ, ತುಂಟ, ಕುಚೋದ್ಯ

misclassification

ತಪ್ಪಾಗಿ ವರ್ಗೀಕರಿಸುವುದು

misconduct

ದುರ್ನಡತೆ

mislead

ತಪ್ಪುದಾರಿಗೆ ಎಳೆ

mismanagement

ಅವ್ಯವಸ್ಥೆಯಿಂದ ನಡೆಸು

misrepresentation

ತಪ್ಪಾಗಿ ನಿರೂಪಿಸುವುದು

misstatement of facts

ವಿಷಯವನ್ನು ಸರಿಯಾಗಿ ಹೇಳದಿರುವುದು

misunderstanding

ತಪ್ಪು ಗ್ರಹಿಕೆ,ಮನಸ್ತಾಪ,ತಪ್ಪು ತಿಳುವಳಿಕೆ

misuse

ದುರ್ಬಳಕೆ, ದುರುಪಯೋಗಮಾಡು

mixed economy

ಮಿಶ್ರ ಆರ್ಥಿಕತೆ, ಮಿಶ್ರಅರ್ಥವ್ಯವಸ್ಥೆ

Search Dictionaries

Loading Results

Follow Us :   
  Download Bharatavani App
  Bharatavani Windows App