भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

mob

ಗುಂಪು, ಜನಜಂಗುಳಿ, ದೊಂಬಿ, ಗಲಭೆ

mobile

ಸಂಚಾರಿ, ಚಲಿಸುವ

mobility

ಚಲನೆ, ಸಂಚಾರ

mode

ಪದ್ಧತಿ, ರೂಢಿ, ರೀತಿ, ವಿಧಾನ, ಕ್ರಮ

model

ಮಾದರಿ, ಆಕೃತಿ, ಪ್ರತಿರೂಪ, ರೂಪದರ್ಶಿ, ಮೇಲ್ಪಂಕ್ತಿ, ಆದರ್ಶ

moderator

ಚರ್ಚಾನಿರ್ವಾಹಕ, ಮಧ್ಯಸ್ಥಗಾರ, ಸೌಮ್ಯವ್ಯಕ್ತಿ

modification

ಮಾರ್ಪಾಡು, ಬದಲಾವಣೆ, ಪರಿಷ್ಕರಣ

modus operandi

ಕಾರ್ಯರೀತಿ, ವಿಧಾನ

monetary grant

ವಿತ್ತ ಅನುದಾನ, ಆರ್ಥಿಕ ಅನುದಾನ

money

ಹಣ, ನಾಣ್ಯ, ಕಾಗದದ ಹಣ

monitor

ಮುಖಂಡ, ವೀಕ್ಷಣೆ ಮಾಡುವವನು, ಮಾನಿಟರ್ (ಕಂಪ್ಯೂಟರ್) ಮೇಲ್ವಿಚಾರಕ

monogamy

ಏಕ ಪತ್ನಿತ್ವ, ಏಕ ವಿವಾಹ

monogram

ಏಕಮಾನಕ

monopoly

ಏಕಸ್ವಾಮ್ಯ

monotony

ಒಂದೇರಾಗ, ನೀರಸತೆ, ಏಕಧ್ವನಿ

month to month

ತಿಂಗಳಿನಿಂದ ತಿಂಗಳಿಗೆ

monthly tour diary

ಮಾಸಿಕ ಪ್ರವಾಸಿ ದಿನಚರಿ

moral

ನೈತಿಕ, ಒಳ್ಳೆಯನಡತೆ

moral turpitude

ನೈತಿಕ ಪತನ, ನೀತಿಗೆಡುವುದು

morale

ಮಾನೋಬಲ, ಮನೋಸ್ಥೈರ್ಯ, ನೈತಿಕ ಉತ್ಸಾಹ

Search Dictionaries

Loading Results

Follow Us :   
  Download Bharatavani App
  Bharatavani Windows App