भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

moratorium

ಅಧಿಕೃತ ಮುಂದೂಡಿಕೆ, ನಿಲುಗೆ, ಸ್ಥಗಿತತೆ

mortality

ಮರಣ, ಸಾವು, ನಶ್ವರತೆ

mortgage

ಅಡವು, ಅಡಮಾನ, ಗಿರವಿ ಇಡು, ಒತ್ತೆ

most confidential

ಅತ್ಯಂತ ರಹಸ್ಯದ

mother tongue

ಮಾತೃಭಾಷೆ

motion

ಚಲನೆ, ಸೂಚನೆ, ಪ್ರಸ್ತಾಪ, ಗೊತ್ತುವಳಿ

motion study

ಗೊತ್ತುವಳಿ ಅಧ್ಯಯನ

motivation

ಪ್ರೇರಣೆ

motive

ಉದ್ದೇಶ, ಕಾರಣ

motto

ಧ್ಯೇಯವ್ಯಾಕ್ಯ,ಧ್ಯೇಯೋಕ್ತಿ, ಉದ್ದೇಶ

mouthpiece

ಮುಖನಾಣಿ

movable

ಚರ, ಚಲನೀಯ

move

ಸಂಚರಿಸು, ಚಲಿಸು, ವಿನಂತಿಸು

movement

ಚಳುವಳಿ, ಆಂದೋಲನ, ಸಂಚಲನ

multifarious (duties)

ನಾನಾ ವಿಧವಾದ

multipurpose

ವಿವಿಧೋದ್ದೇಶದ

municipal tax

ಪುರಸಭಾ ತೆರಿಗೆ, ಮುನಿಸಿಪಲ್ ತೆರಿಗೆ, ಪೌರಕರ

museum

ವಸ್ತು ಸಂಗ್ರಹಾಲಯ

muster roll

ಹಾಜರಿಪಟ್ಟಿ

mutation

ಪರಿವರ್ತನೆ, ಬದಲಾವಣೆ

Search Dictionaries

Loading Results

Follow Us :   
  Download Bharatavani App
  Bharatavani Windows App