भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous123456Next >

O

oath

ಪ್ರತಿಜ್ಞೆ, ಆಣೆ, ಪ್ರಮಾಣ

oath of allegiance

ನಿಷ್ಠ ಪ್ರಮಾಣ ವಚನ

oath of office

ಪದವಿಪ್ರಮಾಣ ವಚನ, ಅಧಿಕಾರ ಪ್ರಮಾಣ ವಚನ

obedience

ವಿಧೇಯತೆ, ಅನುಪಾಲನೆ, ಆಜ್ಞಾಪಾಲನೆ

obituary

ಮರಣವಾರ್ತೆ

object

ವಸ್ತು, ಪದಾರ್ಥ, ದ್ರವ್ಯ, ಉದ್ದೇಶ, ಗುರಿ ಆಕ್ಷೇಪಿಸು

objection

ಅಡ್ಡಿಹಾಕು

objective

ವಸ್ತುನಿಷ್ಠ ಉದ್ದೇಶ, ವಿಷಯನಿಷ್ಠ

objects and reasons

ವಸ್ತುಗಳು ಮತ್ತು ಕಾರಣಗಳು

obligatory

ನಿರ್ಬಂಧಕವಾದ, ಬಾಧ್ಯಕರವಾದ

obscene

ಅಶ್ಲೀಲ

obscene gesture

ಅಶ್ಲೀಲ-ಸೂಚನೆ, ಸಂಕೇತ, ಸನ್ನೆ

observer

ಪರಿವೀಕ್ಷಕ

obsolete

ಬಳಕೆ ತಪ್ಪಿದ, ಅಪ್ರಚಲಿತ, ರೂಢಿಯಲ್ಲಿಲ್ಲದ

obstruction

ಅಡ್ಡಿ, ಆತಂಕ, ತಡೆ

obvious

ವ್ಯಕ್ತ, ಸ್ಪಷ್ಟ, ಸ್ವತಃಸಿದ್ಧ

occasional

ಸಾಂದರ್ಭಿಕ, ಕ್ವಚಿತ್

occupancy

ಸ್ವಾಧೀನ, ಅನುಭೋಗ

occupant

ಅನು ಭೋಗಿ, ಅನುಭವದಾರ
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App