भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

suspense account

ಅಮಾನತ್ತು ಲೆಕ್ಕ

suspension

ಅಮಾನತು

suspension order

ಅಮಾನತ್ತಿನ ಆದೇಶ,ನಿಲಂಬನಗೊಳಿಸಿದ ಆದೇಶ

suspicion

ಸಂದೇಹ,ಗುಮಾನಿ

sustainable

ಸಹಿಸಬಹುದಾದ,ತಡೆದುಕೊಳ್ಳುಬಹುದಾದ ತಾಳಿಕೊಳ್ಳಬಹುದಾದ

sustainable growth

ತಾಳಿಕೊಳ್ಳಬಹುದಾದ ಬೆಳವಣಿಗೆ

sustained

ಒಂದೇಸಮನೆ,ಉಂಟಾದ

swear

ಶಪಥ ಪೂರ್ವಕ ಹೇಳು,ಪ್ರಮಾಣ ಮಾಡು, ಶಪಥ ಗ್ರಹಿಕೆ

swearing-in-ceremony

ಪ್ರಮಾಣ ವಚನ ಸ್ಪೀಕಾರ

syllabus

ಪಠ್ಯಕ್ರಮ,ಪಾಠ ಸೂಚಿಕೆ,ವಿಷಯ ಸೂಚಿಕೆ

symbol

ಗುರುತು,ಚಿಹ್ನೆ, ಸಂಜ್ಞೆ,ಲಾಂಛನ,ಸಂಕೇತ,ಪ್ರತೀಕ

symmetry

ಹೊಂದಿಕೆ,ಪ್ರಮಾಣ ಬದ್ಧತೆ, ಅಚ್ಚುಕಟ್ಟು

sympathy

ಸಹಾನುಭೂತಿ

sympathy strike

ಸಹಾನುಭೂತಿಯಮುಷ್ಕರ, ಸಂಪುಮಾಡು

symposium

ವಿಚಾರಗೋಷ್ಠಿ

symptom

ಲಕ್ಷಣ, ಚಿನ್ಹೆ

synchronise

ಜೊತೆಚೊತೆಯಲ್ಲಿ ಆಗು,ಘಟಿಸು

synopsis

ಸಾರಾಂಶ,ಸಂಗ್ರಹ,ಮುಖ್ಯಾಂಶ,ಸಾರ ಲೇಖ

synthesis

ಸಂಶ್ಲೇಷಣೆ,ಸಂಯೋಗ

synthetic

ಸಂಶ್ಲಿಷ್ಟ,ಸಂಯೋಜಿತ,ಕೃತಕ,ಮಿಶ್ರ

Search Dictionaries

Loading Results

Follow Us :   
  Download Bharatavani App
  Bharatavani Windows App