भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

scale of pay

ವೇತನಶ್ರೇಣಿ

scarcity

ಅಭಾವ

scarcity area

ಅಭಾವಪ್ರದೇಶ

scarcity of resources

ಸಂಪನ್ಮೂಲಗಳಅಭಾವ

scenario

ಚಿತ್ರ,ದೃಶ್ಯ

schedule

ಅನುಸೂಚಿ,ನಿಗದಿಪಡಿಸು

schedule of demands

ಬೇಡಿಕೆಗಳಅನುಸೂಚಿ

schedule of supply

ಸರಬರಾಜಿನಅನುಸೂಚಿ

scheduled bank

ಅನುಸೂಚಿತಬ್ಯಾಂಕು

scheduled caste

ಅನುಸೂಚಿತಜಾತಿ,ಪರಿಶಿಷ್ಟಜಾತಿ

scheduled tribe

ಅನುಸೂಚಿತಬುಡಕಟ್ಟುಗಳು,ಗಿರಿಜನಪರಿಶಿಷ್ಟಬುಡಕಟ್ಟು

scheme

ಕಾರ್ಯಯೋಜನೆ, ರೂಪರೇಖೆ, ವಿಧಾನ, ನಕ್ಷೆ

scholarship

ವಿದ್ಯಾರ್ಥಿವೇತನ,ವಿದ್ವತ್ತು

scientific management

ವೈಜ್ಞಾನಿಕವ್ಯವಸ್ಥಾಪನೆ

scope

ವ್ಯಾಪ್ತಿ,ಅವಕಾಶ,ಪರಿಧಿ

score

ಸ್ಕೋರು,ಬಂದಿರುವಅಂಕ, ಗೀರು

score out

ಹೊಡೆದುಹಾಕು

scrap value

ಚೂರುಪಾರಿನ ಮೌಲ್ಯ

screening

ರಕ್ಷಿಸುವುದು,ತೆರೆಯಮೇಲೆಪ್ರದರ್ಶಿಸುವುದು,ಪರಿಶೋಧಿಸುವುದು

screening committee

ಪರಿಶೋಧನಾ ಸಮಿತಿ

Search Dictionaries

Loading Results

Follow Us :   
  Download Bharatavani App
  Bharatavani Windows App