भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

selection board

ಆಯ್ಕೆಮಂಡಳಿ

selection committee

ಆಯ್ಕೆಸಮಿತಿ

selection grade

ಆಯ್ಕೆಶ್ರೇಣಿ

selection post

ಆಯ್ಕೆಹುದ್ದೆ

selection procedure

ಆಯ್ಕೆ ಕಾರ್ಯ ವಿಧಾನ

selection test

ಆಯ್ಕೆ ಪರೀಕ್ಷೆ

self-appraisal (self-assessment)

ಸ್ವಂತ ನಿರ್ಧರಣೆ,ಸ್ವಯಂಮೌಲ್ಯಾಂಕನ

self-confidence

ಆತ್ಮವಿಶ್ವಾಸ

self-contained note

ಸ್ವಸಂಪೂರ್ಣಟಿಪ್ಪಣಿ

self-employment

ಸ್ವಯಂ ಉದ್ಯೋಗ

self-explanatory

ಸ್ವಯಂ ವೇದ್ಯ,ಸ್ವಯಂಸ್ಪಷ್ಟ

self-government

ಸ್ವಾಯತ್ತ ಸರ್ಕಾರ

semester

ಷಾಣ್ಮಾಸಿಕ

semi-autonomous

ಅರೆ ಸ್ವಾಯತ್ತ

semi-skilled labour

ಅರೆಕುಶಲ ಕಾರ್ಮಿಕ

seminar

ವಿಚಾರ ಸಂಕಿರಣ,ವಿಚಾರಗೋಷ್ಠಿ

senate

ಸೆನೇಟ್,ಆಡಳಿತ ಮಂಡಳಿ

sender

ಕಳಿಸುವವನು

senior

ಹಿರಿಯ,ಜ್ಯೇಷ್ಠ

senior administrative grade

ಹಿರಿಯ ಆಡಳಿತ ಶ್ರೇಣಿ

Search Dictionaries

Loading Results

Follow Us :   
  Download Bharatavani App
  Bharatavani Windows App