भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

unskilled labour

ಅಕುಶಲ ಕಾರ್ಮಿಕ,ಕೌಶಲರಹಿತಕಾರ್ಮಿಕ

unsound mind

ಅಸ್ವಸ್ಥ ಮನಸ್ಸು

unspecified

ಅನಿರ್ದಿಷ್ಟ

unstable

ಅಸ್ಥಿರ

unstable government

ಅಸ್ಥಿರ ಸರ್ಕಾರ

unstarred

ಚುಕ್ಕೆಗುರುತು ಹಾಕದ

unsuitable

ಅಯುಕ್ತ,ಸೂಕ್ತವಲ್ಲದ

untenable

ಅಸಮರ್ಥನೀಯ

untouchability

ಅಸ್ಪೃಶ್ಯತೆ

untrained

ತರಬೇತಿ ಪಡೆಯದ

untrustworthy

ನಂಬಿಕೆಗೆ ಅರ್ಹನಲ್ಲದ

unused

ಬಳಸದ

unusual delay

ಅಸಾಧಾರಣ ವಿಳಂಬ

unutilized grant

ಬಳಕೆ ಮಾಡದ ಅನುದಾನ

unwarranted

ಸಮರ್ಥನೀಯವಲ್ಲದ, ಅನಪೇಕ್ಷಿತ, ಅನಾವಶ್ಯಕ

unwilling

ಇಷ್ಟವಿಲ್ಲದ

unworthy

ಅಪಾತ್ರ,ಅನರ್ಹ

up to date

ಇಂದಿನವರೆಗೆ,ತಹಲ್ ವರೆಗೆ

updation

ಇಂದಿನವರೆಗೆಪೂರ್ತಿ ಮಾಡುವುದು,ಅದ್ಯತನಗೊಳಿಸುವುದು

upgrade

ಮೇಲುದರ್ಜೆಗೆ ಏರಿಸು

Search Dictionaries

Loading Results

Follow Us :   
  Download Bharatavani App
  Bharatavani Windows App