भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

warning

ಎಚ್ಚರಿಕೆ

warrant

ವಾರಂಟು,ಸಮುಚಿತ ಆಧಾರ,ಭರವಸೆಕೊಡು, ಸಮರ್ಥಿಸು

warranty

ಭರವಸೆ,ಆಶ್ವಾಸನೆ

washing allowance

ಧೋಬಿ ಭತ್ಯೆ

wastage

ಅಪವ್ಯಯ,ಸವಕಳಿ,ಹಾನಿ

waste land

ಬಂಜರು ಭೂಮಿ

waste paper basket

ಕಸದ ಬುಟ್ಟಿ

watch

ಕಾವಲಿರು,ವೀಕ್ಷಿಸು,ಗಮನಿಸು,ಪಹರೆ, ಕೈಗಡಿಯಾರ

watch and ward

ಪಹರೆ ಮತ್ತು ಕಾವಲು

water proof

ನೀರುತೂರದ,ಹೀರದ

water supply

ನೀರು ಸರಬರಾಜು

way bill

ರವಾನೆ ಪಟ್ಟಿ,ಸಾಗಣೆಪಟ್ಟಿ

ways

ದಾರಿಗಳು,ರಿತಿಗಳು,ಮಾರ್ಗಗಳು

ways and means

ಮಾರ್ಗೋಪಾಯಗಳು, ಸಾಧನಸಂಪತ್ತು,ಉಪಾಯಗಳು ಮತ್ತು ಸಾಧನಗಳು

ways and means committee

ಮಾರ್ಗೋಪಾಯ ಸಮಿತಿ

wear and tear

ಕಡಿತ ಮತ್ತು ಸವೆತ

weathering

ಶಿಥಿಲವಾಗು,ಸವೆ

weed out

ತೆಗೆದು ಹಾಕು,ಕಿತ್ತು ಹಾಕು, ಅವಾಂಚನೀಯವನ್ನುಬೇರ್ಪಡಿಸುವುದು

weeding

ತೆಗೆದು ಹಾಕು, ಕಳೆ ತೆಗೆಯುವುದು, ಕಸತೆಗೆಯುವುದು

weekly report

ಸಾಪ್ತಾಹಿಕ ವರದಿ

Search Dictionaries

Loading Results

Follow Us :   
  Download Bharatavani App
  Bharatavani Windows App