भारतीय भाषाओं द्वारा ज्ञान

Knowledge through Indian Languages

Dictionary

Fundamental Administrative Terminology (English-Kannada) (CSTT)

Commission for Scientific and Technical Terminology (CSTT)

A B C D E F G H I J K L M N O P Q R S T U V W X Y Z

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

work culture

ಕಾರ್ಯ ಸಂಸ್ಕೃತಿ

work environment

ಕೆಲಸದ ವಾತಾವರಣ

work experience

ಕಾರ್ಯಾನುಭವ

work force

ಕಾರ್ಮಿಕ ಬಲ

work order

ಕಾರ್ಯಾದೇಶ

work permit

ಕೆಲಸದ ಪರವಾನಗಿ

work stoppage

ಕೆಲಸ ಸ್ಥಗಿತಗೊಳ್ಳುವುದು

work study

ಕೆಲಸದ ಅಧ್ಯಯನ

work to rule (strike)

ನಿಯಮಕ್ಕೆ ತಕ್ಕಷ್ಟು ಕೆಲಸ

work-charged

ಕೆಲಸಕ್ಕೆ ತಕ್ಕಹಣ ಪಡೆಯುವ

worker

ಕೆಲಸಗಾರ,ಕಾರ್ಮಿಕ,ಕಾರ್ಯಕರ್ತ

worker’s compensation

ಕೆಲಸಗಾರರನಷ್ಟಪರಿಹಾರ

worker’s training

ಕೆಲಸಗಾರರ ತರಬೇತಿ

working

ದುಡಿಯುವ,ಕಾರ್ಯಶೀಲ

working committee

ಕಾರ್ಯಕಾರಿ ಸಮಿತಿ,ಕಾರ್ಯಸಮಿತಿ

working conditions

ಕೆಲಸದ ಷರತ್ತುಗಳು,ಕೆಲಸದ ಸ್ಥಿತಿ-ಗತಿಗಳು

working days

ಕೆಲಸದ ದಿನಗಳು

working group

ಕೆಲಸ ಮಾಡುವವರ ಗುಂಪು

working hours

ಕೆಲಸದ ವೇಳೆ

working knowledge

ಕೆಲಸದತಿಳುವಳಿಕೆ, ಕಾರ್ಯದ ಅರಿವು, ವ್ಯವಹಾರ ಜ್ಞಾನ

Search Dictionaries

Loading Results

Follow Us :   
  Download Bharatavani App
  Bharatavani Windows App