भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

< previous1234567894243Next >

ಇಂಕಣಿ

ರಾಶಿಯಿಂದ ಕಾಳು ಬೇರ್ಪಡಿಸುವಾಗ ಮೂರನೇ ಸಲ ತುಳಿಸಲಾಗುವ ತೆನೆಗಳು (ಧಾರ.ಜಿ)

ಇಂಕಾಲ

ಅಜೀರ್ಣ (ಧಾರ.ಜಿ)

ಇಂಕು

ತೆನೆಗಳ ಚಿಕ್ಕತುಂಡುಗಳು (ಚಿಮ.ಜಿ)

ಇಂಕೂಣಿ

ನೋಡಿ- ಇರುಗೂಳಿ

ಇಕ್ಕಟ್ಟು

ಇರುಕಲು; ಚಿಕ್ಕಜಾಗ

ಇಕ್ಕಟ್ಟು

ತೊಂದರೆ; ಹಿಂಸೆ

ಇಕ್ಕಟ್ಟು

ಸಂದಿಗ್ಧ ಸ್ಥಿತಿ; ಸಂಕಟ

ಇಕ್ಕಡಿ

(ಕ್ರಿ)
ಎರಡಾಗಿ ಕಡಿ; ಎರಡು ತುಂಡುಮಾಡು

ಇಕ್ಕಡಿ

ಎರಡು ಕಡೆ

ಇಕ್ಕಡಿ

ಈ ಕಡೆ (ದಕ.ಜಿ/ಹಾವೇ.ಜಿ).
ಇಕ್ಕಡೆ

ಇಕ್ಕಡು

ಒಂದು ವಿಧದ ತೇಗು; ಬಿಕ್ಕಳಿಕೆ (ದಕ.ಜಿ)

ಇಕ್ಕರ

ಮನೆ (ಬಳ್ಳಾ.ಜಿ)

ಇಕ್ಕರ

ಎರಡು ಕಲ್ಲುಗಳ ನಡುವಿನ ಸಂದಿ (ಶಿವ.ಜಿ)

ಇಕ್ಕರ

ಸಂದುಗೊಂದು

ಇಕ್ಕರಿಸು

ಇಕ್ಕಡಿಸು; ಬಾರಿಸು; ಬಲವಾಗಿ ಹೊಡೆ; (ಮೈಸೂ.ಜಿ)

ಇಕ್ಕರಿಸು

ಎರಡು ಸಾಲಾಗು; ಎರಡು ಭಾಗವಾಗು

ಇಕ್ಕರಿಸು

ಅಗಲಿಸು

ಇಕ್ಕರು

ಭೂಮಿ

ಇಕ್ಕಲಹಾಕು

(ಕ್ರಿ)
ಕಣದಲ್ಲಿ ತೆನೆಸಹಿತದ ಕಂಕಿಗಳನ್ನು ತೆನೆ ಬಿಡಿಸುವ ಸಲುವಾಗಿ ಕೆಲಸಗಾರ್ತಿಯರ ಮುಂದೆ ಹರಡು

ಇಕ್ಕಲು

ಮೆದೆ; ರಾಶಿ.
ಸೌದೆ ಇಕ್ಕಲು, ಜೋಳದ ಸೊಪ್ಪೆ ಇಕ್ಕಲು (ದಾವ.ಜಿ)
< previous1234567894243Next >

Search Dictionaries

Loading Results

Follow Us :   
  Download Bharatavani App
  Bharatavani Windows App