भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈರ‍್ಯಾಕೆ

ದಯೆ

ಈರ‍್ಯಾಡು

(ಕ್ರಿ)
ಏರ‍್ಯಾಡು; ಬಲ ತೋರಿಸು

ಈರ‍್ಯಾಡು

ರುಬ್ಬು

ಈರ‍್ಯಾಡು

ಆರ್ಭಟಿಸು (ಚಾಮ.ಜಿ).

ಈರ‍್ಲ

ನೊಡಿ- ಈರ‍್ಲು

ಈರ‍್ಲು/ಈರ‍್ಲ

(ಕ್ರಿ)
ಆಗತಾನೇ ಹುಟ್ಟಿದ ಶಿಶುವಿಗೆ ಶೀತರೋಗ ಬಾಧೆ ತಗುಲದಂತೆ ಮಾಡುವ ಒಂದು ಆಚರಣೆ. ಕೂಸು ಹುಟ್ಟಿದ ಮೂರು, ಐದು, ಒಂಭತ್ತನೇ ದಿನಗಳಲ್ಲಿ ಮಾಡುತ್ತಾರೆ

ಈರ‍್ಲು/ಈರ‍್ಲ

ಬಾಣಂತಿಯ ಮಾಸನ್ನು ಹುದುಗಿಡುವುದು

ಈರ‍್ಲು/ಈರ‍್ಲ

ಹೆರಿಗೆಯಾದ ಹನ್ನೊಂದು ಅಥವಾ ಹನ್ನೆರಡನೆಯ ದಿನ ಸೂತಕ ಕಳೆಯಲು ಮಾಡಿಸುವ ಸ್ನಾನ (ರಾಯ.ಜಿ/ ಬಳ್ಳಾ.ಜಿ)

ಈರ‍್ಲು/ಈರ‍್ಲ

ಮಕ್ಕಳಿಗೆ ಆಗುವ ಒಡಕು ಒಡಕಾದ ಭೇದಿ. ಮುಟ್ಟಾದ ಹೆಂಗಸರು ಮಕ್ಕಳನ್ನು ಮುಟ್ಟಿದರೆ ಹೀಗಾಗುತ್ತದೆ ಎಂಬ ನಂಬಿಕೆ ಇದೆ (ಮಂಡ್ಯ.ಜಿ)

ಈರ್ಸೈವ

ವೀರಶೈವ (ಧಾರ.ಜಿ)

ಈಲಂಚ

ಏಲಕ್ಕಿ (ಧಾರ.ಜಿ).
ಈಲಂಚೆ

ಈಲತ್ತು

ಬೆನ್ನುಹತ್ತು; ಅಟ್ಟಿಸಿಕೊಂಡುಹೋಗು

ಈಲತ್ತು

ಆಗತಾನೆ ಕಾಣಿಸಿಕೊಳ್ಳುತ್ತಿರುವ ಚಿಗುರು ಮೀಸೆ.
ಈಲ್ಗಿಬೀಳು

ಈಲಾಗು

ಈಯಲಾಗು; ಗರ್ಭಧರಿಸು; (ದನಕರುಗಳ ಸಂದರ್ಭದಲ್ಲಿ) (ಮೈಸೂ.ಜಿ/ಚಾಮ.ಜಿ)

ಈಲಿ

ಯಕೃತ್; ಪಿತ್ಥಜನಕಾಂಗ (ಮಂಡ್ಯ.ಜಿ).
ಈಲಿತೋಳೆ, ಈರಿ

ಈವಳಿಸು

ಸಹಿಸು

ಈವಳಿಸು

ನಿವಾಳಿಸು

ಈಶ

ಶಿವ

ಈಶ

ನೋಡಿ- ಈಚು

ಈಶ್ವರನಕಣ್ಣು

ಯಕ್ಷಗಾನದಲ್ಲಿ ಶಿವನ ವೇಷದ ಹಣೆಯಲ್ಲಿ ಬರೆಯುವ ಕಣ್ಣಿನ ಚಿತ್ರ (ದಕ.ಜಿ)

Search Dictionaries

Loading Results

Follow Us :   
  Download Bharatavani App
  Bharatavani Windows App