भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈಶ್ವರನಮುಡಿ

ಯಕ್ಷಗಾನದಲ್ಲಿ ಶಿವನ ವೇಷದ ಶಿರೋಭೂಷಣ; ಜಟೆ (ದಕ.ಜಿ)

ಈಶ್ವರಬಸವಣ್ಣ

ರವಿಕೆ ಖಣದಲ್ಲಿ ಬರುವ ಒಂದು ವಿನ್ಯಾಸ

ಈಶ್ವರಿಬಳ್ಳಿ

ಅರಿಸ್ಟೊಲೋಕಿಯ ಇಂಡಿಕ: ಸೊಪ್ಪು, ಬಳ್ಳಿ ಹಾಗೂ ಬೇರುಗಳಲ್ಲಿ ಔಷಧಿ ಗುಣವುಳ್ಳ ಒಂದು ಗಿಡಮೂಲಿಕೆ.
ಗೋಪಾಲಪುಟ್ಟಿ ತೊಪ್ಪಲು (ದಕ) (ಚಿತ್ರ ನೋಡಿ)

ಈಸ

ವಿಷ

ಈಸ

ಇಷ್ಟ

ಈಸ

ತುಸು; ಕಡಿಮೆ (ಮಂಡ್ಯ.ಜಿ) ಎತ್ತಿನಗಾಡಿಯ ತೊಟ್ಟಿಲಿಗೆ ಆಧಾರವಾಗಿರುವ ಪ್ರಮುಖವಾದ ಅಂಗ (ವಿಜಾ.ಜಿ)

ಈಸಗಾತ್ಕ

ವಿಷಘಾತಕ

ಈಸದಂಡಿಗಿ

ಎತ್ತಿನ ಬಂಡಿಯ ಒಂದು ಬಿಡಿ ಭಾಗ

ಈಸಲಗರಿ

ಈಚಲುಗಿಡದ ಗರಿ

ಈಸಾಡು

ಈಜಾಡು (ಗುಲ್ಬ.ಜಿ)

ಈಸಾಡು

ಶಿಕಾರಿ ಮಾಡುವಾಗ ಸಿಡಿಸುವ ಒಂದು ಗುಂಡಿನ ಪ್ರಮಾಣ

ಈಸು

ರೆಂಟೆ ಕುಂಟೆ ಮತ್ತು ಎಡೆಕುಂಟಿಗೆ ಜೋಡಿಸಿದ ಉದ್ದನೆಯ ಜೋಡಿ ಕಟ್ಟಿಗೆ (ಶಿವ.ಜಿ)

ಈಸುಕೋಲು

ಒಂದು ಬಗೆಯ ತಂತಿಯ ಪೊರಕೆ

ಈಸ್‌ದೇವ್

ಪೂಜಾರಿಯು ಮುಖ್ಯ ಎಲ್ಲೆಯಲ್ಲಿಗೆ ಹೋಗಿ ಪಂಚಕಜ್ಜಾಯವನ್ನು ಒಲೆಗೆ ಹಾಕಿ ಒಲೆಯ ಬೂದಿ ತಂದು ಪೂಜೆ ಮಾಡುವ ಒಂದು ಆಚರಣೆ (ದಕ.ಜಿ)

ಈಸ್ನಕಂಬೆ

ನೇಗಿಲಿನ ಒಂದು ಭಾಗ; ಇಚ್ಚಿ: ಇರ್ಚಿ

ಈಸ್ನಿಬೇರು

ನೋಡಿ- ಈಶ್ವರಿ ಬಳ್ಳಿ

ಈಸ್ಪತ್ರಿ

ನಿತ್ಯಪುಷ್ಪ

ಈಸ್ರಿ

ಒಂದು ಮದ್ದಿನ ಸಸ್ಯ (ದಕ.ಜಿ)

ಈಸ್ಲು

ಈಚಲು ಹುಳು

ಈಸ್ಲು

ಈಜಾಡುವುದು

Search Dictionaries

Loading Results

Follow Us :   
  Download Bharatavani App
  Bharatavani Windows App