भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈಸ್ಲುಬಡಿ

ಈಜಾಡು (ಚಿತ್ರ.ಜಿ)

ಈಳಗಿತ್ತಿ

ವೀಳ್ಯಗಿತ್ತಿ ಬಂಗಾರದವಳು; ದಾರಿತಪ್ಪಿದವಳು (ಉಕ.ಜಿ).
ಈಳಗಿತ್ತಿಯ ಸುತ್ತ ಭಾಳ ಜನ ನೆರಿವಾರು.

ಈಳಗಿತ್ತಿ

ಈಡಿಗರ ಮಹಿಳೆ (ಬೀದ.ಜಿ)

ಈಳಿಗಿ

ನೋಡಿ- ಈಳಿಗೆ ಮಣೆ

ಈಳಿಗೆಮಣೆ

ತರಕಾರಿ ಹೆಚ್ಚಲು, ಕಾಯಿ ತುರಿಯಲು ಬಳಸುವ ಸಾಧನ

ಈಳಿಹಣ್ಣು

ಹಣ್ಣಾದ ಹೇರಳೆಕಾಯಿ. ಹಲ್ಲು ಝಂ ಅನ್ನುವಷ್ಟು ಹುಳಿ. ಇದರ ಸಿಪ್ಪೆಯೇ ರುಚಿ

ಈಳ್ಯಒಡೆ

(ಕ್ರಿ)
ಕನ್ಯೆಯನ್ನು ನಿಶ್ಚಯ ಮಾಡಿಕೊಳ್ಳುವ ಸಂದರ್ಭದಲ್ಲಿ ಅಡಕೆ ಎಲೆ ಸಕ್ಕರೆ ಬಟ್ಟೆಗಂಟು ಇಷ್ಟನ್ನೂ ಸೇರಿಸಿ ಪೂಜಿಸಿ ದೈವಕ್ಕೆ ಹಂಚುವಿಕೆ (ಬಳ್ಳಾ.ಜಿ)

ಈಳ್ಯಾತಿದ್ದು

ಶುಭಕಾರ್ಯಗಳಲ್ಲಿ ಊರಿನ ಹಿರಿಯರಿಗೆ ವೀಳ್ಯವನ್ನು ತೆಗೆದಿಡುವುದು

ಈಳ್ಳೇವು

ವೀಳ್ಯ; ತಾಂಬೂಲ

ಈಳ್ಳೇವು

ಒಪ್ಪಂದಕ್ಕೆ ಬರುವುದು.
ಈಳ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App