भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಈಚ್ಲುಕೆಲಸ

ಮನೆ ಹೊರಗಿನ ಕೆಲಸಗಳು

ಈಚ್ಲುಕೆಲಸ

ಎತ್ತು ಗೊತ್ತುಗಳ ಕಸಕಡ್ಡಿ ತೆಗೆಯುವ ಕೆಲಸಗಳು

ಈಜ ಗಳ

ದೂರಿ ಮರಕ್ಕೆ ಸಿಕ್ಕಿಸುವ ಮರದ ಕಂಬ (ಮಂಡ್ಯ.ಜಿ)

ಈಜಾಡ/ಈಜಾದ

ಒಂದು ಬಗೆಯ ಹಣ್ಣು

ಈಜಾಡ/ಈಜಾದ

ಶ್ರೇಷ್ಠ ಜಾತಿ (ಉಕ)

ಈಜಿಮರ

ಒಂದು ಬಗೆಯ ಕಾಡುಮರ (ಬೆಂಗ್ರಾ.ಜಿ)

ಈಜಿಮರ

ಈಚಲ ಮರ (ಕೋಲಾ.ಜಿ)

ಈಜು

(ಕ್ರಿ)
ನೀರಿನಲ್ಲಿ ತೇಲು

ಈಜು

ಕೀಳು

ಈಜು

ಬಿಡಿಸು.
ತೆನೆಯನ್ನು ಈಜು

ಈಜು

ಹಿಡಿದೆಳೆ.
ಮೆದೆಯಿಂದ ಹುಲ್ಲನ್ನು ಈಜಿ ಕಟ್ಟು

ಈಜುಗು

ಎರಡು ಕೈಯಿಂದ ಒತ್ತುವ ಕ್ರಮ (ಶಿವ.ಜಿ)

ಈಜುಪೆಂಡಿ

ಕಟ್ಟಿಗೆಯ ತುಂಡುಗಳ ಕಂತೆ (ಬಳ್ಳಾ.ಜಿ) ನೋಡಿ- ಪೆಂಡಿ

ಈಜುಬುರುಡೆ

ನೀರಿನ ಮೇಲೆ ತೇಲಾಡಲು ಹಾಗೂ ಈಜುವುದನ್ನು ಕಲಿಯಲು ಬಳಸುವ ಸಾಧನ; ಸೋರೆಬುರುಡೆ

ಈಜೋಣಿ

ಯೋಜನ; ಸುಮಾರು ಹನ್ನೆರಡು ಮೈಲು; ಒಂದು ದೂರದ ಅಳತೆ

ಈಜ್ಗಪಿ

ಈದಕಪಿ; ಮರಿಹಾಕಿದ ಕಪಿ

ಈಟಾಚಿ

ಉಬ್ಬುಹಲ್ಲು

ಈಟಿ

ಒಂದು ಆಯುಧ; ತುದಿ ಚೂಪಾಗಿರುವ ನೇರ ಆಯುಧ; ಪ್ರಾಣಿಗಳನ್ನು ಇರಿದು ಕೊಲ್ಲುವ ಸಾಧನ; ಭರ್ಜಿ (ಕೋಲಾ.ಜಿ) ನೋಡಿ- ಇಟ್ಟಿ

ಈಟಿನ ಸೊಪ್ಪು

ಗ್ಲಿರಿಸಿಡಿಯಾ: ಎಲೆಗೊಬ್ಬರಕ್ಕಾಗಿ ಬಳಸುವ ಒಂದು ಮರ

ಈಟು

ಮರದ ಕೃಷಿಯ ಉಪಕರಣ (ಶಿವ.ಜಿ)

Search Dictionaries

Loading Results

Follow Us :   
  Download Bharatavani App
  Bharatavani Windows App