भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

(nn,pron)

that
ಆ ಪುಸ್ತಕ ನನ್ನದು.

ആകയാല്‍

(cond)

therefore
ಆದುದರಿಂದ
ಆದುದರಿಂದ ದೇವರು (ಕರ್ತನು) ಹೇಳಿದನು.

ആകര്‍‍ഷകം

(nn)

attraction
ಆಕರ್ಷಣೀಯ
ಅವರ ನಡವಳಿಕೆ ಆಕರ್ಷಣೀಯ ಆಗಿದೆ.

ആകര്‍‍ഷകമായ

(adj)

charming
ಆಕರ್ಷಕವಾದ
ಆಕರ್ಷಕವಾದ ಮುಖ ಯಾವಾಗಲೂ ಸಂತೋಷದಿಂದ ತುಂಬಿರುತ್ತದೆ.

ആകര്‍‍ഷിക്ക്

(vt)

attract
ಆಕರ್ಷಿಸು
ಅವರ ನಡವಳಿಕೆ ಯಾರನ್ನಾದರೂ ಆಕರ್ಷಿಸುತ್ತದೆ.

ആകാംക്ഷ

(nn)

strong desire
ಕುತೂಹಲ
ಕುತೂಹಲದಿಂದ ಅವರು ಪೆಟ್ಟಿಗೆ ಒಡೆದು ನೋಡಿದರು.

ആകാംക്ഷിക്ക്

(vt)

long for
ನಿರೀಕ್ಷಿಸು
ಬಹುಕಾಲದ ಅಗಲಿಕೆಯಿಂದಾಗಿ ಅವಳು ತನ್ನ ಗಂಡನು ಬರುವನೆಂದು ನಿರೀಕ್ಷಿಸುತ್ತಿದ್ದಳು..

ആകാശം

(nn)

sky
ಆಕಾಶ
ಆಕಾಶದ ಬಣ್ಣ ನೀಲಿ.

ആകൃതി

(nn)

shape
ಆಕಾರ
ಮನೆಯ ಆಕಾರ ಹೊಸದಾಗಿದೆ.

ആകെ

(in)

total
ಒಟ್ಟು
ಒಟ್ಟು ಎಷ್ಟು ಮತದಾನವಾಯಿತು ?

ആക്

(vi)

become
ಆಗು
ನೀರು ಬಿಸಿ ಆಗಿದೆ.

ആക്

(vi)

be
ಆಗು
ಅವನು ಅಧ್ಯಾಪಕ ಆಗಿದ್ದಾನೆ.

ആക്ക്

(vt)

make
ಮಾಡು
ನಾನು ನೀರು ಬಿಸಿ ಮಾಡಿದೆ.

ആക്രമം

(nn)

attack
ದಾಳಿ
ಕಟ್ಟಡದ ಮೇಲೆ ದಾಳಿ ನಡೆಯಿತು.

ആക്രമിക്ക്

(vt)

attack
ಮುತ್ತಿಗೆ ಹಾಕು
ಜನರ ಗುಂಪು ಆರಕ್ಷಕಠಾಣೆಗೆ ಮುತ್ತಿಗೆ ಹಾಕಿತು.

ആക്ഷേപിക്ക്

(vt)

make fun of
ರೇಗಿಸು
ಅವಳು ನನ್ನನ್ನು ರೇಗಿಸಿದಳು.

ആഗമനം

(nn)

arrival
ಆಗಮನ
ಯಾಕಾಗಿ ಅವರ ಆಗಮನ ಆಯಿತು?

ആഗസ്റ്റ്

(nn)

august
ಆಗಸ್ಟ್
ಆಗಸ್ಟ್ ತಿಂಗಳಿನಲ್ಲಿ ಈ ಗಿಡಗಳು ಹೂ ಬಿಡುತ್ತವೆ.

ആംഗ്യം

(nn)

gesture
ಆಂಗಿಕ
ಅವನು ಆಂಗಿಕವಾಗಿ ಮಾತನಾಡಿದ.

ആഗ്രഹം

(nn)

wish
ಬಯಕೆ
ನಾನು ನನ್ನ ಬಯಕೆಯನ್ನು ವ್ಯಕ್ತಪಡಿಸಿದೆ.

Search Dictionaries

Loading Results

Follow Us :   
  Download Bharatavani App
  Bharatavani Windows App