भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123456789Next >

ഇക്കിളിയാക്ക്

(vt)

titillate
ಕಚಗುಳಿಯಿಡು
ಮಕ್ಕಳು ಅವನಿಗೆ ಕಚಗುಳಿಯಿಡುತ್ತಿದ್ದಾರೆ.

ഇക്കിള്‍

(nn)

hiccup
ಬಿಕ್ಕಳಿಕೆ
ಅವನಿಗೆ ಬಿಕ್ಕಳಿಕೆ ಬಂತು.

ഇംഗിതം

(nn)

liking
ಇಂಗಿತ
ಅವನು ಅವನ ಇಂಗಿತವನ್ನು ತಿಳಿಸಿದ.

ഇങ്കുലാബ്

(nn)

revolution
ಇಂಕ್ವಿಲಾಬ್
ಇಂಕ್ವಿಲಾಬ್ ಜಿಂದಾಬಾದ್

ഇച്ഛ

(nn)

desire
ಇಚ್ಛೆ
ಅವರು ಸ್ವಂತ ಇಚ್ಛೆಗೆ ಅನುಗುಣವಾಗಿ ವರ್ತಿಸಲಿಲ್ಲ.

ഇച്ഛിക്ക്

(vt)

wish
ಇಚ್ಛಿಸು
ಅವನು ಏನನ್ನು ಇಚ್ಛಿಸುವುದಿಲ್ಲ.

ഇട

(nn)

space between
ಎಡೆ
ಇಲ್ಲಿ ಮಧ್ಯದಲ್ಲಿ ಸಾಕಷ್ಟು ಎಡೆ ಇಲ್ಲ.

ഇടം

(nn)

space
ಸ್ಥಳ
ಈ ಸ್ಥಳದಿಂದ ಎಲ್ಲರೂ ಹೊರಟರು

ഇടകലര്

(comp vb)

inter mingle
ಜೊತೆಗೂಡು
ಮಕ್ಕಳು ಜೊತೆಗೂಡಿ ಆಟವಾಡುತ್ತಿದ್ದಾರೆ.

ഇടങ്ങഴി

(nn)

measure of quantity
ಬಳ್ಳ
ಒಂದು ಬಳ್ಳ ಅಕ್ಕಿಬೇಕು.

ഇടച്ചില്‍

(nn)

conflict
ಹೋರಾಟ
ನನಗೆ ಅವನ ಹೋರಾಟ ಹಿಡಿಸುವುದಿಲ್ಲ.

ഇടത്തരം

(adj)

middle class
ಮಧ್ಯಮವರ್ಗದ
ಅವರು ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದವರು.

ഇടത്തെ

(adj)

left
ಎಡ
ಎಡ ಕಣ್ಣು ಬಡಿಯುತ್ತಿದೆ.

ഇടനാഴി

(nn)

passage between two rooms
ಆವಾರ
ಆವಾರದಲ್ಲಿ ಒಂದು ಹೆಜ್ಜೆ ಸಪ್ಪಳ ಕೇಳಿಸಿತು.

ഇടനിലക്കാരന്‍

(nn)

intermediary
ಮಧ್ಯವರ್ತಿ
ಮಧ್ಯವರ್ತಿ ನಿನ್ನೆಯೂ ಬಂದ.

ഇടനേരം

(nn)

interval
ಮಧ್ಯಂತರ
ಮಧ್ಯಂತರದಲ್ಲಿ ಲಘು ಉಪಹಾರ ಆಯಿತು.

ഇടപാടുകാര്‍

(nn)

customers
ಗ್ರಾಹಕ
ಯಾವ ಗ್ರಾಹಕನೂ ಇವತ್ತು ಬಂದಿಲ್ಲ.

ഇടപാട്

(nn)

transaction
ವ್ಯವಹಾರ
ಅವರ ವ್ಯವಹಾರ ಮುಗಿಸಿ ಕಳುಹಿಸಿದೆ.

ഇടപെട്

(vi)

interfere in others affairs
ಭಾಗವಹಿಸು
ನಾನು ಅದರಲ್ಲಿ ಭಾಗವಹಿಸಲು ಬಯಸುವುದಿಲ್ಲ.

ഇടപെട്

(vi)

intervene
ಮಧ್ಯಪ್ರವೇಶಿಸು
ಬೇರೆಯವರ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸರಿಯಲ್ಲ.
< previous123456789Next >

Search Dictionaries

Loading Results

Follow Us :   
  Download Bharatavani App
  Bharatavani Windows App