भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous1234567891314Next >

ഉഗ്ര

(adj)

dreadful
ಉಗ್ರವಾದ
ನಾನು ಉಗ್ರವಾದ ಅಟ್ಟಹಾಸವನ್ನು ಕೇಳಿಸಿಕೊಂಡೆ.

ഉചിത

(adj)

proper
ಉಚಿತವಾದ
ಅವನು ಉಚಿತವಾದ ಹಲವು ಉತ್ತರಗಳನ್ನು ಕೊಟ್ಟನು.

ഉചിതമാക്

(vi)

be suitable
ತಕ್ಕಂತೆ
ಅವನಿಗೆ ಎಲ್ಲವನ್ನು ಸಮಯಕ್ಕೆ ತಕ್ಕಂತೆ ಮಾಡುವುದು ಗೊತ್ತು.

ഉച്ചം

(nn)

zenith
ಪರಾಕಾಷ್ಠೆ
ಅದರ ಪರಾಕಾಷ್ಠೆಯಲ್ಲಿ ಅದು ನಡೆಯಿತು.

ഉച്ച

(adv)

noon
ಮಧ್ಯಾಹ್ನ
ಅವನು ಮಧ್ಯಾಹ್ನ ಒಂದು ಗಂಟೆಗೆ ಬರುತ್ತಾನೆ

ഉച്ചഭക്ഷണം

(comp n)

lunch
ಮಧ್ಯಾಹ್ನಊಟ
ಅವನು ಇವತ್ತು ಮಧ್ಯಾಹ್ನದ ಊಟ ಮಾಡಲಿಲ್ಲ

ഉച്ചഭാഷിണി

(nn)

loud speaker
ಧ್ವನಿವರ್ಧಕಯಂತ್ರ
ಧ್ವನಿವರ್ಧಕ ಯಂತ್ರದಲ್ಲಿ ಗಾನ ಕೇಳಿಸಿತು.

ഉച്ചയ്ക്കുശേഷം

(adv)

afternoon
ಅಪರಾಹ್ನ
ಅವನು ಅಪರಾಹ್ನ ಮೂರು ಗಂಟೆಯ ನಂತರ ಬರುತ್ತಾನೆ.

ഉച്ചരിക്ക്

(vi)

pronounce
ಉಚ್ಚರಿಸು
ಮಾತನ್ನು ಸರಿಯಾಗಿ ಉಚ್ಚರಿಸು.

ഉച്ചാരണം

(nn)

pronounciation
ಉಚ್ಚಾರಣೆ
ಮಗುವಿನ ಉಚ್ಚಾರಣೆ ಸರಿಯಾಗಿರಲಿಲ್ಲ.

ഉച്ചി

(nn)

middle part of the head
ನೆತ್ತಿ
ಅವನ ನೆತ್ತಿಯ ಮೇಲೆ ಕಲ್ಲು ಬಿದ್ದಿತು.

ഉജ്ജ്വലമായ

(adj)

bright
ಉಜ್ವಲವಾದ
ಉಜ್ವಲವಾದ ಕಾಂತಿಯಿಂದ ಶೋಭಿಸಿತು.

ഉടക്ക്

(vt)

obstacle
ಅಡ್ಡಿ
ಅವನು ಅದಕ್ಕೆ ಅಡ್ಡಿ ಮಾಡಿದ.

ഉടക്ക്

(nn)

hook
ಕುಣಿಕೆ
ಹಗ್ಗದಲ್ಲಿ ಒಂದು ಕುಣಿಕೆ ಮಾಡಲಾಯಿತು.

ഉടങ്

(vi)

catch hold of
ಸಿಕ್ಕು
ಅದು ಸಿಕ್ಕು ಹಾಕಿಕೊಂಡಿತು.

ഉടനടി

(adv)

immediately
ಕೂಡಲೇ
ಅವರು ಕೂಡಲೇ ಏನನ್ನಾದರೂ ಮಾಡಿಯೇ ಮಾಡುತ್ತಾರೆ.

ഉടനീളം

(nn)

through out
ಶುರುವಿನಿಂದ ಕೊನೆಯವರೆಗೆ
ಸಿನಿಮಾ ಶುರುವಿನಿಂದ ಕೊನೆವರೆಗೆ ಹಾಡಿತ್ತು.

ഉടന്‍

(adv)

soon
ಒಡನೆ
ಅವನು ಒಡನೆಯೇ ಇಲ್ಲಿಗೆ ಬಂದನು.

ഉടപ്പിറപ്പ്

(nn)

of the same parentage
ಒಡಹುಟ್ಟು
ಅವನು ನನ್ನ ಒಡಹುಟ್ಟಿದವನು.

ഉടമ

(nn)

owner
ಒಡೆಯ
ಅವನು ಈ ಮನೆಯ ಒಡೆಯ.
< previous1234567891314Next >

Search Dictionaries

Loading Results

Follow Us :   
  Download Bharatavani App
  Bharatavani Windows App