भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous123456Next >

എകരം

(nn)

height
ಎತ್ತರ
ಆ ಕಟ್ಟಡದ ಎತ್ತರ ಎಷ್ಟು ?

എക്കല്‍

(nn)

soil cast on the shore by the current of a river
ಮೆಕ್ಕಲುಮಣ್ಣು
ನದಿಯ ತೀರದಲ್ಲಿ ಮೆಕ್ಕಲು ಮಣ್ಣಿನ ರಾಶಿ ಬಿದ್ದಿದೆ.

എക്കളിക്ക്

(vi)

hiccup
ಬಿಕ್ಕಳಿಸು
ಮಗು ಬಿಕ್ಕಳಿಸುತ್ತಿದೆ.

എങ്കിലും

(cond)

however
ಆದರೆ
ಅವರು ಬೇಡವೆಂದರು ಆದರೆ ನಾನೇ ಹೋದೆ.

എങ്കിലും

(cond M)

even then
ಹಾಗಿದ್ದರೂ
ಸಮಸ್ಯೆ ಹಾಗಿದ್ದರೂ ನಾವು ಏನಾದರೂ ಪರಿಹಾರ ಹುಡುಕಲೇ ಬೇಕು.

എങ്കില്‍

(cond)

if so
ಹಾಗಿದ್ದರೆ.
ಹಾಗಿದ್ದರೆ ನಾನು ಹೇಳುತ್ತಿರಲಿಲ್ಲ.

എങ്ങനെ

(int)

how
ಹೇಗೆ
ಅವರು ಹೇಗೆ ಇಲ್ಲಿಗೆ ಬಂದರು ?

എങ്ങനെയെങ്കിലും

(ind.pron)

some how
ಹೇಗಾದರೂ
ಹೇಗಾದರೂ ಅವರನ್ನು ರಕ್ಷಿಸಬೇಕು.

എങ്ങാണ്ട്

(ind.pron)

some where
ಎಲ್ಲಿಂದಲೋ
ಎಲ್ಲಿಂದಲೋ ಬಂದವರೊಬ್ಬರು ನನ್ನನ್ನು ಕೇಳಿದರು.

എങ്ങുനിന്ന്

(adv)

from where
ಎಲ್ಲಿಂದ
ನೀವು ಎಲ್ಲಿಂದ ಆಗಮಿಸಿದಿರಿ ?

എങ്ങോട്ട്

(int.pron)

where
ಎಲ್ಲಿಗೆ
ಅವನು ಎಲ್ಲಿಗೆ ಹೋಗುತ್ತಿದ್ದಾನೆ ?

എച്ചം

(nn)

exereta of house lizard
ಹಿಕ್ಕೆ
ಮಗುವಿನ ಮೇಲೆ ಹಲ್ಲಿ ಹಿಕ್ಕೆ ಹಾಕಿತು.

എച്ചി

(nn)

mean person
ನೀಚ
ಅವನೊಬ್ಬ ನೀಚ.

എച്ചിത്തരം

(nn,comp)

meanness
ನೀಚತನ
ಆತನ ನೀಚತನ ಯಾರಿಗೂ ಹಿಡಿಸುವುದಿಲ್ಲ.

എച്ചില്‍

(nn)

remains
ಎಂಜಲು
ಅವನು ಉಳಿದ ಎಂಜಲನ್ನು ಬಳಿದನು.

എച്ചില്‍

(nn)

saliva
ಎಂಜಲು
ಮಗುವಿನ ಬಾಯಲ್ಲಿ ಎಂಜಲು ಬಂದಿತು.

എച്ചില്‍‍ക്കുപ്പ

(nn,comp)

heap of rubbish material
ಎಂಜಲು ತೊಟ್ಟಿ
ಆತ ಎಂಜಲು ತೊಟ್ಟಿಗೆ ಕೈಹಾಕಿ ಉಳಿದ ವಸ್ತುಗಳನ್ನು ಒಂದೊಂದಾಗಿ ಎತ್ತಿಕೊಂಡನು.

എടങ്ങേറ്

(nn)

trouble
ತೊಂದರೆ
ಆತ ತೊಂದರೆ ಮಾಡುತ್ತಿದ್ದಾನೆ.

എടപാട്

(nn)

transaction
ವ್ಯವಹಾರ
ಅವರ ಜೊತೆಗಿನ ವ್ಯವಹಾರಗಳನ್ನೆಲ್ಲ ಸಂಪೂರ್ಣವಾಗಿ ಮುಗಿಸಿದೆ.

എടാ

(voc)

used for calling an inferior
ಲೋ
ಲೋ, ಇಲ್ಲಿ ಬಾ.
< previous123456Next >

Search Dictionaries

Loading Results

Follow Us :   
  Download Bharatavani App
  Bharatavani Windows App