भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

< previous12345Next >

ഒക്കെ

(adj)

whole
ಎಲ್ಲ
ನಾನು ಎಲ್ಲ ಕೆಲಸವನ್ನೂ ಮುಗಿಸಿದೆ.

ഒക്ക്

(vi)

tally
ಸರಿಯಾದಜೋಡಿ
ಅವರಿಬ್ಬರದು ಸರಿಯಾದಜೋಡಿ.

ഒക്ടോബര്‍

(nn)

october
ಅಕ್ಟೋಬರ್
ಅವರು ಅಕ್ಟೋಬರ್ ತಿಂಗಳಲ್ಲಿ ಕೆಲಸದಲ್ಲಿ ತೊಡಗಿರುತ್ತಾರೆ.

ഒച്ച

(nn)

noise
ಸದ್ದು
ಸದ್ದು ಕೇಳಿ ತಿರುಗಿ ನೋಡಿದನು.

ഒച്ചപ്പാട്

(nn)

clamour
ಗದ್ದಲ
ಅವನು ತುಂಬಾ ಗದ್ದಲ ಮಾಡಿದನು.

ഒച്ചയുണ്ടാക്കുന്ന

(adj)

noisy
ಕೂಗಾಟ
ಆ ಕಾಡಿನಲ್ಲಿ ಜೋರಾದ ಕೂಗಾಟ ನನ್ನನ್ನು ಭಯಪಡಿಸಿತು.

ഒടിയ്

(vi)

break
ಮುರಿಯಿತು
ಮಗುವಿನ ಹಿಮ್ಮಡಿ ಮುರಿಯಿತು.

ഒടിവ്

(nn)

fracture
ಮುರಿತ
ಮರದಿಂದ ಬಿದ್ದು ಮಗುವಿಗೆ ಕಾಲು ಮುರಿತ ಆಯಿತು.

ഒടുക്കം

(nn)

last
ಕೊನೆಗೆ
ಕೊನೆಗೆ ಅವರೆಲ್ಲರೂ ಹಿಂದಿರುಗಿದರು.

ഒടുങ്ങ്

(vi)

come to an end
ಮುಕ್ತಾಯ
ಯುದ್ಧ ಕೊನೆಯಲ್ಲಿ ಮುಕ್ತಾಯಗೊಂಡಿತು.

ഒടുവില്‍

(adv)

in the end
ಕೊನೆಯದಾಗಿ
ಕೊನೆಯದಾಗಿ ಅಲ್ಲಿ ಯಾರು ಇರಲಿಲ್ಲ.

ഒട്ടകം

(nn)

camel
ಒಂಟೆ
ಒಂಟೆ ಮರುಭೂಮಿಯ ವಾಹನ.

ഒട്ടകപ്പക്ഷി

(nn)

ostrich
ಉಷ್ಟ್ರಪಕ್ಷಿ
ಉಷ್ಟ್ರಪಕ್ಷಿ ಒಂದು ದೊಡ್ಡ ಪಕ್ಷಿ ಆಗಿದೆ.

ഒട്ടിക്ക്

(vt)

paste
ಅಂಟಿಸು
ಮಕ್ಕಳು ಭಿತ್ತಿಪತ್ರವನ್ನು ಅಂಟಿಸುತ್ತಿದ್ದಾರೆ.

ഒട്ട്

(vi)

stick
ಅಂಟು
ಎರಡು ಕಾಗದಗಳು ಅಂಟಿಕೊಂಡಿವೆ.

ഒതുക്കമുളള

(adj)

humility
ವಿನಯವಾದ
ವಿನಯವಾದ ಹುಡುಗನೇ ಅವನು.

ഒതുക്ക്

(vt)

subdue
ಕೊನೆಗೊಳಿಸು
ಅವರು ತಮ್ಮ ಜಗಳವನ್ನೆಲ್ಲ ಕೊನೆಗೊಳಿಸಿದರು.

ഒത്ത

(adj)

agreeable
ದೃಢವಾದ
ಅವನು ದೃಢವಾದ ಶರೀರವನ್ನು ಹೊಂದಿದ್ದನು.

ഒത്തപോലെ

(adv)

proper manner
ಸರಿಯಾಗಿ
ಅವನು ಸರಿಯಾಗಿ ಮಾಡಿದನು.

ഒത്തുനോക്ക്

(vi)

compare
ಹೋಲಿಸು
ಮಕ್ಕಳು ತಮ್ಮಲ್ಲಿರುವ ಪೆನ್ನನ್ನು ಹೋಲಿಸಿ ನೋಡಿದರು.
< previous12345Next >

Search Dictionaries

Loading Results

Follow Us :   
  Download Bharatavani App
  Bharatavani Windows App