भारतीय भाषाओं द्वारा ज्ञान

Knowledge through Indian Languages

Dictionary

Malayalam-English-Kannada-Dictionary (CIIL)

Central Institute of Indian Languages (CIIL)

ഘടം

(nn)

musical instrument
ಘಟವಾದ್ಯ
ಮಣಿ ಅಯ್ಯರ್ ಘಟವಾದ್ಯವನ್ನು ಬಾರಿಸಿದ.

ഘടകം

(nn)

ingredient
ಘಟಕ
ಆ ವಿಷಯದಲ್ಲಿ ಅನೇಕ ಘಟಕಗಳು ಇರಬಹುದು.

ഘടന

(nn)

structure
ರಚನೆ
ಪ್ರತಿಯೊಂದು ವಸ್ತುವಿನ ರಚನೆಯು ಭಿನ್ನವಾಗಿದೆ.

ഘടികാരം

(nn)

clock
ಗಡಿಯಾರ
ಗಡಿಯಾರದಲ್ಲಿ ಹನ್ನೆರಡು ಗಂಟೆ ಹೊಡೆಯಿತು.

ഘടിപ്പിക്ക്

(vt)

join together
ಜೋಡಿಸು
ನಾನು ಯಂತ್ರಕ್ಕೆ ಹೊಸ ಗಾಲಿಯನ್ನು ಜೋಡಿಸಿದೆ.

ഘട്ടം

(nn)

ghat
ಸ್ನಾನಘಟ್ಟ
ರವಿ ಸ್ನಾನಘಟ್ಟ ಪ್ರವೇಶಿಸಿದ.

ഘട്ടം

(nn)

step
ಹಂತ
ಸಾಹಿತ್ಯದಲ್ಲಿ ಅನೇಕ ಹಂತಗಳು ಇವೆ.

ഘനം

(nn)

weight
ಭಾರ
ಅದು ತುಂಬಾ ಭಾರ ಆದ ಪುಸ್ತಕ.

ഘനീഭവിക്ക്

(vt)

solidify
ಗಟ್ಟಿಯಾಗು
ಚಳಿಕಾಲದಲ್ಲಿ ನೀರು ಗಟ್ಟಿಯಾಗುತ್ತದೆ.

ഘര്‍ഷണം

(nn)

rubbing
ಘರ್ಷಣೆ
ಘರ್ಷಣೆಯಿಂದ ಬೆಂಕಿ ಹತ್ತುವುದು.

ഘാതകന്‍

(nn)

killer
ಕೊಲೆಗಡುಕ
ಇದುವರೆಗೂ ನಮಗೆ ರಾಧಳ ಕೊಲೆಗಡುಕನನ್ನು ಕಂಡು ಹಿಡಿಯಲು ಆಗಲಿಲ್ಲ.

ഘോരം

(nn)

horror
ಘೋರ
ಆ ಘಟನೆ ತುಂಬಾ ಘೋರವಾಗಿತ್ತು.

ഘോഷം

(nn)

common name for letters gha jha dha bha aspirated voiced stops
ಘೋಶ
ಖ ಒಂದು ಘೋಶ ಧ್ವನಿಮಾವಾಗಿದೆ.

ഘോഷം

(nn)

festivity
ಶಬ್ದ
ಅಲ್ಲಿ ಜೋರಾದ ಶಬ್ದ ಕೇಳಿಸುತ್ತಿದೆ.

ഘോഷയാത്ര

(nn)

procession
ಮೆರವಣಿಗೆ
ಮೆರವಣಿಗೆ ಆ ದಾರಿಯಲ್ಲಿ ಹೋಗುತ್ತಿದೆ.

ഘ്രാണം

(nn)

smelling (sense of smelling)
ಘ್ರಾಣ
ರವಿ ತನ್ನ ಘ್ರಾಣಶಕ್ತಿಯನ್ನು ಕಳೆದುಕೊಂಡ.

Search Dictionaries

Loading Results

Follow Us :   
  Download Bharatavani App
  Bharatavani Windows App